ಮೀನ ರಾಶಿ 2017:-
PISCES 2017
ಇಂದು ದಕ್ಷಿಣಾಯನದ ದುರ್ಮುಖ ನಾಮ ಸಂವತ್ಸರದ , ಕಾರ್ತೀಕ ಮಾಸ ಕೃಷ್ಣ ಪಕ್ಷದ ಮಂಗಳವಾರ, ಸಪ್ತಮೀ ತಿಥಿ, ವೈಧೃತಿ ಯೋಗ, ತತಲ ಕರಣದಿನದಂದು ನಾನು ಮುಂದಿನ ವರುಷ, ಅಂದರೆ ೨೦೧೭ ಇಸವಿಯ ಭವಿಷ್ಯದ ಬಗ್ಗೆ ಬರೆದು ನಿಮ್ಮ ಮುಂದಿಡುತ್ತೇನೆ.
ಹೊಸ ವರುಷ ೨೦೧೭, ಎಲ್ಲರಿಗೂ ಹೊಸತು, ಹೊಸತು ತರಲಿ. ಎಲ್ಲರೂ ನಲಿದಾಡಲೀ.
ನಮ್ಮ ಭಾರತವೂ ಸ್ವಛ್ಛವಾಗಿ, ಸುಂದರವಾಗಿ ಜಗತ್ತಿನಲ್ಲಿಯೇ ನರ್ತಿಸಲಿ,ಎಲ್ಲೆಲ್ಲೂ ಸ್ವಚ್ಛವಾಗಿರಲೀ ಹಾಗೂ ಕಾಳಧನದ ನಿರ್ಮೂಲನವಾಗಲೀ , ನಮ್ಮೆಲ್ಲರ ಹಾಗೂ ಭಾರತ ಮಾತೆಯ ಹೆಸರು ಹಿಮಾಲಯದೆತ್ತರಕ್ಕೆ ಎಲ್ಲೆಳ್ಳೂ ಬೆಳಗಲೀ ಎಂದು ಹಾರೈಸುತ್ತೇನೆ.
೦೧/೦೧/೨೦೧೭ ಬೆಳಿಗ್ಗೆ ೧೨.೦೦,ಪೌಷ ಶುಕ್ಲ ಪಕ್ಷ, ತೃತೀಯಾ (೩) ತಿಥಿ (೨೧||), ಭಾನುವಾರ(೧), ಶ್ರವಣ (೨೨) ನಕ್ಷತ್ರ (೨೨|||) ಗಂಟೆ ೧೬.೦೧,
ಹರ್ಷ ಯೋಗ, ತೈತುಲ ಕರಣ
Sign Month Date And Time Equinox/Solstice
------------------------------------------------------------------------------------------------
Aquarius January 19
21:23
Pisces February 18 11:31
Aries March 20 10:28 Vernal
Equinox
Taurus April 19 21:27
Gemini May 20 20:30
Cancer June 21 04:24 Summer Solstice
Leo July 22 15:15
Virgo August 22 22:20
Libra September 22 20:01 Autumnal
Equinox
Scorpio October 23 05:26
Sagittarius November 22
03:04
Capricorn December 21
16:28 Winter Solstice
2017 Mercury transits
Budha Gochar Timings
Mercury transits Dhanu to Makara February 03,
2017 (Friday) at 13:27
Mercury transits Makara to Kumbha February 22,
2017 (Wednesday) at 18:53
Mercury transits Kumbha to Meena March 11, 2017
(Saturday) at 02:43
Mercury transits Meena to Mesha March 27, 2017
(Monday) at 07:44
Mercury transits Mesha to Vrishabha June 03, 2017 (Saturday) at 20:01
Mercury transits Vrishabha to Mithuna June 18, 2017 (Sunday) at 22:58
Mercury transits Mithuna to Karka July 03, 2017 (Monday) at 03:11
Mercury transits Karka to Simha July 21, 2017 (Friday) at
10:30
Mercury transits Simha to Kanya September 27, 2017 (Wednesday) at 00:37
Mercury transits Kanya to Tula October 14, 2017 (Saturday) at 00:00
Mercury transits Tula to Vrischika November 02, 2017 (Thursday) at 00:54
Mercury transits Vrischika to DhanuNovember 24,
2017 (Friday) at 14:09
Mercury transits Dhanu to Vrischika December 11, 2017 (Monday) at 04:07
2017 Venus transits
Venus transits Kumbha to Meena January 27, 2017 (Friday) at 20:31
Venus transits Meena to
Mesha May 31, 2017 (Wednesday) at
09:11
Venus transits Mesha to
Vrishabha June 29, 2017
(Thursday) at 19:47
Venus transits
Vrishabha to Mithuna July 26, 2017
(Wednesday) at 17:20
Venus transits Mithuna
to Karka August 21, 2017 (Monday) at
11:03
Venus transits Karka to
Simha September 15,
2017 (Friday) at 10:43
Venus transits Simha to
Kanya October 09, 2017
(Monday) at 21:37
Venus transits Kanya to
Tula November 03,
2017 (Friday) at 00:12
Venus transits Tula to
Vrischika November 26, 2017 (Sunday)
at 22:20
Venus transits
Vrischika to Dhanu December 20, 2017
(Wednesday) at 18:43
2017 Mars transits
Mangal Gochar Timings
Mars transits Kumbha to
Meena January 20, 2017 (Friday) at
14:04
Mars transits Meena to
Mesha March 02, 2017 (Thursday) at
02:57
Mars transits Mesha to
Vrishabha April 13, 2017 (Thursday) at
04:31
Mars transits Vrishabha
to Mithuna May 27, 2017
(Saturday) at 01:53
Mars transits Mithuna
to Karka July 11, 2017 (Tuesday) at
15:20
Mars transits Karka to
Simha August 27, 2017 (Sunday)
at 08:51
Mars transits Simha to
Kanya October 13, 2017 (Friday)
at 16:25
Mars transits Kanya to
Tula November 30, 2017 (Thursday) at 05:44
2017 Jupiter transits
Guru Gochar (Jupiter
Transit) is happening on Thursday Aug 11 2016 at 9:26 PM IST as per Lahiri
Panchanga. Jupiter will be staying in Kanya Rasi (Virgo Moon Sign) until
Tuesday Sep 12 2017 at 6:50 AM as per Lahiri Panchangam and at 6.51 AM, it
transits to Libra.
This Guru Gochara will
be excellent time for the following 6 rasis. Especially Makara and then Midhuna
will enjoy most of the fortunes because of benefic Saturn as well.
1. ಮಕರ (Capricorn)
2. ಮೀನ (Pisces)
3. ವೃಷಭ (Taurus)
4. ವೃಷ್ಚಿಕ (Scorpio)
5. ಸಿಂಹ (Leo)
6. ಮಿಥುನ(Gemini)
This Guru Transit would
be bad the following rasis. Especially Kumba and Kataga will suffer a lot for
the first 5 months of Jupiter transit because of malefic Saturn.
1. ಕುಂಭ (Aquarius)
2. ಧನುಸ್ಸು (Sagittarius)
3. ಕನ್ಯಾ (Virgo)
4. ಮೇಶ (Aries)
5. ಕಟಕ (Cancer).
Jupiter transit is
considered as very important in astrology since major events do happen only
when ruling planets are favorable. Jupiter is completely a Shubha graha and
Jupiter strength is very important to achieve success in life especially in
marriage, birth of a new child, change in Job, buying new home, success in
education or career, foreign travel, etc.
2017 Saturn transits
ಶನಿಯು ಜನುವರಿ ೨೬, ೨೦೧೭ ರಂದು ಧನೂರ್ ರಾಶಿಗೆ ವೃಷ್ಚಿಕದಿಂದ ಹೋಗಲಿದ್ದು, ೨೩/೦೧/೨೦೨೦ ರ ವರೆಗೆ ಅದೇ ಮನೆಯಲ್ಲಿದ್ದು, ೨೪/೦೧/೨೦೨೦ ರಂದು ತನ್ನ ಮನೆಯಾದ ಮಕರಕ್ಕೆ ಹೋಗಲಿರುವನು.
Date And Time Sign And Event
Apr 05, 2017 05:06 Sagittarius - S/R
Retrograde Commences
Aug 24, 2017 12:08 Sagittarius -
S/DRetrograde Ends Here
Rahu transits Simha to
Karka August 18, 2017 (Friday)
at 00:37
True Rahu transits
Simha to KarkaSeptember 09, 2017 (Saturday) at 02:03
ಬಹಳ ಮುಖ್ಯ ಸಮಾಚಾರಗಳು
ಮುಖ್ಯವಾಗಿ ಈ ವರುಷದಲ್ಲಿ ಗುರು ಕನ್ಯಾದಿಂದ ತುಲಾಕ್ಕೆ ಫೆಬ್ರುವರಿ ತಿಂಗಳು ೬ ,2017 ರಂದು ತುಲಾ ರಾಶಿಗೆ ಕಾಲಿಟ್ಟು ವಕ್ರೀಗತಿಯಲ್ಲಿರುವನು. ಅದೇ ಗುರುವು ಜೂನ್ ೯ ರಂದು ತನ್ನ ವಕ್ರೀಗತಿಗೆ ತಿಲಾಂಜಲಿಯನ್ನ ಅರ್ಪಿಸಿ, ಸೀದಾ ಗತಿಯಲ್ಲಿ ಚಲಿಸುವನು. ಆಮೇಲೆ ಸಪ್ಟೆಂಬರ್ ತಿಂಗಳ ೧೦,೨೦೧೭ ನೇ ತಾರೀಕಿನಂದು ಕನ್ಯಾ ರಾಶಿಯಿಂದ ತುಲಾಕ್ಕೆ ಹಾರುವನು.
ಇನ್ನು ಶನಿಯು ಜನವರಿ ತಿಂಗಳು ೨೬ ರಂದು ಧನೂರ್ ರಾಶಿಗೆ ಕಾಲಿಟ್ಟರೆ, ಏಪ್ರಿಲ್ ೫, ೨೦೧೭ ರಂದು ವಕ್ರಿ ಗತಿಯಲ್ಲಿ ಸಂಚರಿಸಲಿರುವನು. ಅದೇ ವಕ್ರಿಗತಿಯನ್ನು ಆಗಸ್ಟ ೨೫ ರಂದು ತ್ಯಜಿಸುವನು. ಮತ್ತೆ ೨೪/೦೧/೨೦೨೦ ರಂದು ಮಕರಕ್ಕೆ ಹೋಗಲಿಕ್ಕಿರುವನು. ಅಂದರೆ ಶನಿ ಗ್ರಹವು ೨೬ ಜನವರಿ, ೨೦೧೭ ರಿಂದ ೨೩/೦೧/೨೦೨೦ ರ ವರೆಗೆ ಧನೂರ್ ರಾಶಿಯಲ್ಲಿಯೇ ಇರುತ್ತಾನೆ. ಶನಿಯು ಧನೂರ್ ರಾಶಿಯಲ್ಲಿದ್ದು, ತನ್ನ ೩ನೇ ವಕ್ರ ದೃಷ್ಟಿಯಿಂದ ಕುಂಭ ರಾಶಿಯ ಮೇಲೆ ಬೀಳುತ್ತೆ. ಶನಿಯು ೭ನೇ ದೃಷ್ಟಿಯು ಮಿಥುನದ ಮೇಲೆ ಬೀಳುತ್ತೆ. ಶನಿಯ ೧೦ ನೇ ದೃಷ್ಟಿಯು ಕನ್ಯಾ ರಾಶಿಯ ಮೇಲೆ ಬೀಳುತ್ತೆ.
ಅಂದರೆ ತುಲಾ ರಾಶಿಯವರಿಗೆ ಶನಿಯ ಧನೂರ್ ರಾಶಿಗೆ ಪರಿಭ್ರಮಣದಿಂದಾಗಿ, ಸಾಡೇ ಸಾತಿ ಅಂತ್ಯವಾಯಿತು ಎಂದರ್ಥ. ವೃಷ್ಚಿಕ, ಧನುರ್ ಹಾಗೂ ಮಕರದವರಿಗೆ ಸಾಡೇ ಸಾತಿ ಶನಿ ಉಂಟೆಂದು ಅರ್ಥ. ಅವರುಗಳು ಶನಿ ಶಾಂತಿಯನ್ನ ಮಾಡಿದರೆ ಬಹಳ ಒಳ್ಳೆಯದು. ಇಲ್ಲಾಂದ್ರೆ ಶನಿವಾರ, ಶನಿವಾರದಂದು ಶನಿ ಮಂದಿರಕ್ಕೆ ಭೇಟಿಯನ್ನ ಕೊಟ್ಟು, ಕರಿ ಎಳ್ಳೂ, ಕರಿಬಟ್ಟೆ ಹಾಗೂ ಎಳ್ಳೆಣ್ಣೆ ದೀಪವನ್ನ ಹಚ್ಚಿ ನವಗ್ರಹಕ್ಕೆ ೯ ಸುತ್ತಿರುಗಿ ಬರುವ ಅಭ್ಯಾಸವನ್ನ ಇಟ್ಟಲ್ಲಿ ಶನೈಶ್ಚರನು ಬಹಳ ಸಂತೋಷ ಪಡೂತ್ತಾನೆ ಮತ್ತು ಆಶೀರ್ವಾದವನ್ನೂ ಮಾಡುತ್ತಾನೆ.
ಬುಧ ಗ್ರಹವು ಡಿಸೆಂಬರ್ ೧೯ರಂದು ಮಕರದಲ್ಲಿ ವಕ್ರಿಯಾದಲ್ಲಿ, ಜನವರಿ ೮, ೨೦೧೭ ರಂದು ಧನೂರ್ ರಾಶಿಯಲ್ಲಿ ನೇರ ಗತಿಯನ್ನು ಹೊಂದುವನು.ಮತ್ತೆ ಏಪ್ರಿಲ್ ೯ ರಂದು ವೃಷಭದಲ್ಲಿ ವಕ್ರಿಯಾದಲ್ಲಿ, ಮೇ ೩ , ೨೦೧೭ ರಂದು ಮೇಷದಲ್ಲಿ ನೇರಗತಿಯನ್ನು ಹೊಂದುವನು. ಆಗಸ್ಟ್ ೧೨ ರಂದು ವಕ್ರಿ ಗತಿಯನ್ನು ಕನ್ಯಾ ರಾಶಿಯಲ್ಲಿ ಹೊಂದಿದಲ್ಲಿ,ಸಪ್ಟೆಂಬರ್ ೫, ೨೦೧೭ ರಂದು ಸಿಂಹದಲ್ಲಿ ನೇರ ಗತಿಯನ್ನು ಹೊಂದುವನು. ಡಿಸೆಂಬರ್ ೩, ೨೦೧೭ ರಂದು ಧನೂರ್ ರಾಶಿಯಲ್ಲಿ ವಕ್ರೀ ಆದಲ್ಲಿ, ಡಿಸೆಂಬರ್ ೨೨ ರಂದು ಅದೇ ಧನೂರ್ ರಾಶಿಯಲ್ಲಿ ನೇರ ಗತಿಯನ್ನು ಹೊಂದುವನು.
ಶುಕ್ರ ಗ್ರಹನು ಮೇಷದಲ್ಲಿ ೪/೦೩/೨೦೧೭ ರಂದು ವಕ್ರಿಯಾದಲ್ಲಿ, ಏಪ್ರಿಲ್ ೧೫, ೨೦೧೭ ರಂದು ಮೀನದಲ್ಲಿ ಆ ಗ್ರಹವು ನೇರ ಗತಿಯನ್ನು ಪಡೆದುಕೊಳ್ಳುತ್ತದೆ.
ರಾಹು ಸಪ್ಟೆಂಬರ್ ೦೯, ೨೦೧೭ ರಂದು ಸಿಂಹ ರಾಶಿಯಿಂದ ಕಟಕಕ್ಕೆ ಹೋಗಲಿರುವನು. ಅಂದರೆ ರಾಹುವಿನ ದೃಷ್ಟಿಯು ಮಕರ ರಾಶಿ ಹಾಗೂ ಮೀನ ರಾಶಿಯ ಮೇಲೆ ಬೀಳುತ್ತೆ. ಇವರುಗಳು ರಾಹು ಮಂತ್ರ ಅಥವಾ ರಾಹು ಶಾಂತಿಯನ್ನ ಮಾಡಿದರೆ ಬಹಳ ಉತ್ತಮ.
ಕುಂಭದಲ್ಲಿರುವ ಕೇತು ಗ್ರಹವು ಮಕರ ರಾಶಿಗೆ ಚಲಿಸುತ್ತಾನೆ. ಕೇತುವಿನ ಪಂಚಮ ದೃಷ್ಟಿಯು ವೃಷಭ ರಾಶಿಯ ಮೇಲೂ, ನವಮ ದೃಷ್ಟಿಯು ಕನ್ಯಾ ರಾಶಿಯ ಮೇಲೂ ಬೇಳುತ್ತದೆ. ಇವರುಗಳು ಗಣೇಶನ ಪೂಜೆ ಅಥವಾ ಗಣಾ ಹೋಮ ಅಥವಾ ಹವನ ಮಾಡಿದಲ್ಲಿ ಬಹಳ ಉತ್ತಮ.
Very important
news•
In particular, in this
year, Jupiter will be in Virgo for some time, and onFebruary 6th, 2017 Jupiter
enters Libra in retrograde position and become direct on June 9th, 2017.
Jupiter enters libra for one more year on Sepatember 12th, 2017 at 6.51 Am as
per Lahari Panchanagam. Wheras, Saturn
will be in Vrascika Rasi till January 25th and on 26th January it transits to
Sagittarius. Saturn will become retrograde on April 5th, 2017 and becomes
direct on August 25th, 2017.
Urenus will become
direct on August 2nd, 2017 in Aries Rashi and becomes direct on January 2nd,
2018.
Neptune will become
retrograde in Pisces on June 16th, 2017 and becomes direct on November, 22nd,
2017.
Pluto will become
retrograde in Capricorn on April 20th, 2017 and will become there ony on
September 28th, 2017.
Rahu will be in Leo up
to August 17, 2017 and on 18th August onwards will move to Cancer Rashi. It
means Rahu's aspect will be on Scorpio, on Capricorn and Pisces from August
17th, 2017 onwards. So, these Rashi Persons should chant Rahu Mantra.
Ketu will move from
Aquarius to Capricorn and accordingly its aspects also changes.
Sade sathi will be
ending for Libra people and will be there
for Sagittarius people for another 5 years. For Scorpio people, it
continued for another 2 ½ years and another 7 1/2 years to Sagittarius. Persons
of Makara, it will start on 26th January , 2017 and be there for another 2 ½
years.
ಗೋಚಾರದಲ್ಲಿ ಗ್ರಹಗಳೆಲ್ಲಾ ಏನೆಲ್ಲಾ ಫಲಗಳನ್ನ ಕೊಡುತ್ತವೆ ಎಂದು ಮೊದಲಿಗೆ ನಾವು ತಿಳಿದುಕೊಳ್ಳೋಣ:-
====================================================
ಸ್ಥಾನ ರವಿ ಚಂದ್ರ ಕುಜ, ಶನಿ,
ರಾಹು, ಕೇತು ಗುರು ಶುಕ್ರ
=====================================================
೧ನೇ ಮನೆ ವ್ಯಾಧಿ ದೇಹ ಸೌಖ್ಯ ಬುಧ್ಧಿ ಕ್ಲೇಷ ಮನೋವ್ಯಥೆ ಸೌಖ್ಯ
೨ ನೇ ಮನೆ ವ್ಯಾಕುಲ ಧನ ಹಾನಿ ವ್ಯಾಧಿ,ಶತ್ರುಕಾಟ ದ್ರವ್ಯಲಾಭ ಲಕ್ಷ್ಮೀಕರ
೩ನೇ ಮನೆ ಶುಭ ದ್ರವ್ಯ ಲಾಭ ದ್ರವ್ಯ ಲಾಭ ವ್ಯಾಧಿ ಸೌಖ್ಯ ವೃಧ್ಧಿ
೪ನೇ ಮನೆ ಶತ್ರು ಕಾಟ ರೋಗ ಭಯ ವಿರೋಧ ಸ್ನೇಹ ನಾಶ ಬಂಧು ಸೌಖ್ಯ
೫ನೇ ಮನೆ ರೋಗ ಕಾರ್ಯವಿಕಲ್ಪಕಷ್ಟ ಪ್ರಾಪ್ತಿ ದ್ರವ್ಯಲಾಭ ಸ್ಥಾನ ನಾಶ
೬ ನೇ ಮನೆ ದ್ರವ್ಯ ಲಾಭ ಸಂತೋಷ ಲಕ್ಷ್ಮೀಕರ ರೋಗಭಯಸ್ಥಾನ ನಾಶ
೭ನೇ ಮನೆ ಸ್ಥಾನಲಾಭ ಸೌಖ್ಯವೃಧ್ಧಿ ಭಯ,ಕಲಹ ಸ್ತ್ರೀಸೌಖ್ಯ ವ್ಯಾಧಿ
೮ನೇ ಮನೆ ಶರೀರ ಪೀಡೆ ರೋಗವೃಧ್ಧಿ ಮೃತ್ಯು ಭಯ ವ್ಯಾಕುಲಪ್ರಿಯ ವಾರ್ತೆ.
೯ನೇ ಮನೆ ಭಯ ಕಾರ್ಯ ತಾಮಸ ಕಾರ್ಯನಷ್ಟಸಂಪತ್ತುದ್ರವ್ಯಲಾಭ
೧೦ನೇ ಮನೆ ಧನಲಾಭ ಸ್ಥಾನಸೌಖ್ಯ ದ್ರವ್ಯನಷ್ಟ ಸ್ಥಾನನಾಶ ಧನನಾಶ
೧೧ನೇ ಮನೆ ಶುಭವೃಧ್ಧಿ ಇಷ್ಟಾರ್ಥಸಿಧ್ಧಿದ್ರವ್ಯಲಾಭ ಧನಲಾಭ ಸುಖಭೋಜನ
೧೨ನೇ ಮನೆ ಧನವ್ಯಯ ಧನವ್ಯಯ ಶತ್ರುಭಯ ದ್ರವ್ಯನಷ್ಟ ಶುಭಲಾಭ
ಬುಧನು ೨, ೪,೬,೮,೧೦ ಮತ್ತು ೧೧ ನೇ ಮನೆಯಲ್ಲಿ ಕ್ರಮವಾಗಿ
ಶುಭ, ಜ್ನಾನವೃಧ್ಧಿ, ದ್ರವ್ಯಲಾಭ, ಅನುಕೂಲ, ಲಕ್ಷ್ಮೀಕರ, ಸಂತೋಷವನ್ನೂ
ಅದೇ ಬುಧನು ೧,೩,೫,೬,೯ ಮತ್ತು ೧೨ನೇ ಮನೆಗಳಲ್ಲಿ ಕ್ರಮವಾಗಿ
ಪ್ರಯಾಣ, ಬುಧ್ಧಿಕ್ಲೇಷ, ಅಪಕೀರ್ತಿ, ಶೋಕ, ನಷ್ಟ ಮತ್ತು ಶತ್ರುಭಯವನ್ನೂ ಉಂಟುಮಾಡುವನು. ಈ ಫಲಗಳು ಗೋಚಾರಕ್ಕೆ ಮಾತ್ರ ಅನ್ವಯವಾಗುತ್ತೇ ಅನ್ನಿ.
ಈಗ ನಮ್ಮ ಗೋಚಾರ ಫಲಗಳು ಸುಲಭವಾಗಿರುತ್ತೆ.
SATRUN’S TRANSIT DURING
2017 (SHANI GOCHARA IN 2017)
Let us see first the effects
of transits of Major Planets like Jupiter, Saturn, Rahu and Ketu first then
onwards let us come down to Mars and Ven. Saturn will be in Scorpio till
January 26th, 2017. Afterwards, Saturn will move to Sagittarius for another 2 ½ years. When it goes to Sagittarius, for Pisces or Meena
rashi or Lagna persons, it will be 10th House. So, all karakatwas of 10th H will
be in doldrums. What does it mean? Suppose, if you are eligible for the
promotion, that process will be postponed. There may be disturbances in the
environment in the professional front. In case, Sun and Mars are in your
original chart in Sagittarius only, then there will be tussles between you and
your father or father type of persons! There may be tussle between you and your
executive if any since Sun is Government, Sun is for Executives and Sun is
Karaka for Father also. If yours is Mithuna Lagna, then, Sagittarius becomes
your house of spouse and because of
Mars, Sun in Sagittarius, Saturn may initiate break in your partnership!. Be
careful. If your spouse is lingering for taking any decisions, let him take
quckly without wasting futher time!. Ofcourse, I just quoted one example of
Gemini Ascendant and the case of Mars and Sun in Sagittarius. This may not be
in all cases. What I want to tell you is that Shani is capable of breaking your
bond for even 20 to 30 years also!. So do not under estimate him. What you have
to do is believe him. Put full faith on him. Please do visit Shani Mandir and
offer him Black Till, Black Cloths and lit the lamp before Shani Maharaj. Start
chanting Shani Mantras “ OM SHANISHCHARAYA NAMAH” Or
“NEELANJA SAMABHASAM,
RAVI PUTRA YAMAGRAJAM
CHHAYA MARTHANDA SAMBHOOTAM, TVAM NAMAMI
SHANAISCHARAM.
This has to be done on
every Saturday. If possible start Hanumana Chalis on every Saturday either at
Hanuman Mandir or at Navagraha Mandir or at Sahni Mandir. He will reduce the
effects. Instead of putting fire to the entire house, he may put to one small
room.
Next Saturn will be aspecting
Aquarius which is 12th H for Pisces. Aquarius
is also Mool Trikona House for Saturn.So the native’s expenditure will be
increasing. Because of Mool Trikon feature, he may be taking you to Abroad!.
Saturn’s 7th aspect
will be on Gemini which is 4th H from Pisces. Hence there may be problems for happiness;
there may be difference of opinion between the native and mother or Mother like
ladies! There may be postponement of purchasing vehicles if any. If any person
who are doing any high school education, then there will be problems in their
education. If you invested money in property, possession may be further delayed
for another 2 ½ years provided if any benefics aspect is there on your 4th
House, Gemini. If yours is Gemnini Ascendant, then entire period of 2 ½ years,
you are going on grumbling only. Your personality becomes irritating personality!
So be careful. Best way to solve this is just do not talk at all. Keep utter
silence for the entire 2 ½ years! Do not wast money on Mobile talk for hours
together. No one will help you. They just mock at you only. Only helper is Shani
or Lord Hanuman!
Saturn’s 10th aspect
will be on Virgo, which is 7th H for Pisces. So there may be problems in
adjustment with their spouse. There may be problems in partnership if you are
in Business. If yours is Gemini ascendant, then there may be problems in
Happiness also!
JUPITER GOCHARA :-
Now let us come back to
Jupiter. Jupiter will move to Libra in the midst of September 12th ,
2017 from Virgo to Libra. When Jupiter
is in Libra, it will be 8th H for Pisces. Jupiter in Gochara will do
good only in 2,5,7,9 and 11th H. Since 8th House is not coming under our
dictum, there may be unnecessary hurdles the native has to face during the
period of one year from September 12th, 2017.
Jupiter’s 5th
aspect will be on Aquarius which is again 12th H to Pisces. Hence
the native may be spending more money in conducting dharmk rituals. The native
may be visiting more and more tempels. Native may be visiting Abroad also
during the period of Guru Gochara.
Jupiter’s 7th aspect
will be on Aries which is 2nd H, thereby the native’s finance,
family are all working out to be good only. Native’s words will carry weight. Native’s
communication will be smooth and
listenable. Native must have learnt lesson from Saturn I believe.
Jupiter’s 9th aspect
will be on Gemini which is once again 4th H. So at least for 1 year
from September 12th, 2017 things will change. Karakatwas of 4th
house will be at least not that worst as we thought since Saturn’s aspect.
RAHU’S GOCHARA :-
Rahu enters Cancer
Rashi in the midst of Agust viz. on 18th2017 from Leo. So, hither to
Rahu did well to the native as it was 6th from Pisces. Now it is 5th from
Pisces. So children’s education may be having some sorts of problems. Native’s expectation
may not be taken place. Purva Punya
sthan is occupied by Venom Lord Rahu means some sorts of “Snake Shrap”
is there and hence she has to pour milk on every Mondy on Lord Ishwar or she
may have to visit Snake God , preferably Kukke or Mukti Naga or Kalahasti etc.
and has to offer some sorts of Pooja and that will be doing good to her. Rahu’s
5th aspect will be on Scorpio which is 9th H from Pisces. So native
may be expecting sudden Bhagya preferably from her Father also. One thing is
sure, there may be sudden Bhagya to the native as Rahu is for the surprises
only.
Rahu’s 7th aspect will
be Makar (Capricorn) which is 11th H from Pisces. Definitely Rahu
does good in 3,6 and 11 when in Gochara (Payeche.) So, the native may be
expecting sudden profit.
Rahu’s 9th aspect will
be on her Rashi itself. So the native will be very hectic during this period in varius activities including getting rid off
from the net of Mother in law or parents in law in particular. Never, ever the
native sits in their house for even 5 minutes. They are like snakes. They
always prefer to move here and there like snakes. So, busy in both physically
and mentally.
ಬರೆದು ಪ್ರಸ್ತುತ ಪಡಿಸಿದವರು
ಪಾರಂಪಳ್ಳೀ ಸುರೇಂದ್ರ ಉಪಾಧ್ಯ
ಹವ್ಯಾಸಿ ಜ್ಯೋತಿಷಿ, ಎಕ್ಯೂ ಪ್ರೆಸರ್ ಥೆರಪಿಸ್ಟ್,
ರಿಕೀ ಮಾಸ್ಟರ್ ಮತ್ತು ಈ ಟೀವೀ ಕಲರ್ಸ್ ಕನ್ನಡ
ಹಾಗೂ ಜನಶ್ರೀ ಟೀವೀಯಲ್ಲಿ ಕಾಣಿಸಿಕೊಂಡವರು