ಹೊಸ ವರ್ಷ,
೨೦೧೭ರ
ವರ್ಷ
ಭವಿಷ್ಯ
ಮಕರ ರಾಶಿ-2017:-
GURU GOCHARA:-
ಗುರುಗ್ರಹವು ಸಪ್ಟೆಂಬರ್ ೧೨, ೨೦೧೭ ಬೆಳಿಗ್ಗೆ ೬.೫೧ಕ್ಕೆ ಕನ್ಯಾ ರಾಶಿಯನ್ನ ಬಿಟ್ಟು ತುಲಾಕ್ಕೆ ಹೋಗುವನು. ಅಂದರೆ ಭಾಗ್ಯದ ಮನೆಯನ್ನ ಬಿಟ್ಟು ಕರ್ಮದ (೧೦ನೇ ಮನೆ) ಮನೆಗೆ ಕಾಲಿಡುವನು. ಆವಾಗ ಮಕರ ರಾಶಿಯವರಿಗೆಲ್ಲಾ ಸ್ಥಾನ ನಾಷವನ್ನುಂಟು ಮಾಡುವನು. ಕಾರಣ ಯಾತಕ್ಕೆಂದು ಕೇಳುವಿರಾ?. “ಗುರುವು ಇದ್ದ ಮನೆಯನ್ನ ಹಾಳು ಮಾಡಿ ನೋಡುವ ಮನೆಯನ್ನ ಉಧ್ಧಾರವನ್ನ ಮಾಡುತ್ತಾನೆಂಬುದು” ನಮ್ಮ ಡಿಕ್ಟಮ್ ಅಥವಾ ಸೂಕ್ತ. ಆದ್ದರಿಂದ ನೀವೆಲ್ಲಾದರೂ ಕೆಲಸದಲ್ಲಿದ್ದಲ್ಲಿ, ನಿಮಗೆ ಟ್ರಾನ್ಸ್ಫರ್ ಗ್ಯಾರಂಟಿ.
Guru will transit to Libra on September 12th
2017 at 6.51 AM from Virgo. Means, Guru leaves 9th H and entering
into 10th H , which is house of Profession to the people of
Capricorn (Makara Rashi). So they may have to loose the existing place by way
of transfer. That is why it is called as “STHAN NASHA” in Kannada. What Jupiter
does is that he will spoil the house where he occupied and do well where he
aspects. So is here also!.
ಅದೇ ಗುರುವಿನ ಪಂಚಮ ದೃಷ್ಟಿಯು ಕುಂಭ ರಾಶಿಯ ಮೇಲೆ ಬೀಳುವುದರಿಂದ, ಅದು ನಿಮ್ಮ ರಾಶಿಗೆ ಕುಟುಂಬ ಹಾಗೂ ಧನಸ್ಥಾನವಾಗಿರುತ್ತೆ. ನಮ್ಮ ಸೂಕ್ತದ ಪ್ರಕಾರ,” ಗುರುವು ನೋಡೂವ ಮನೆಯನ್ನ ಉಧ್ಧಾರ ಮಾಡುವ ಕಾರಣ” ಈ ಮನೆಯ ಕಾರಕತ್ವಗಳೆಲ್ಲಾ ಬಹಳ ಉತ್ತಮವಾಗುವುದು. ನಿಮ್ಮಲ್ಲಿ ಧನಕ್ಕೆ ಯಾವರೀತಿಯ ಕುಂದು ಕೊರತೆಗಳೂ ಬಾರದು. ನಿಮ್ಮ ಕುಟುಂಬದಲ್ಲಿ ಅನನ್ಯ ಶಾಂತಿ ನೆಲಸುವುದು.
Guru’s fifth aspect will be on KUmbha Rashi (Aquarius)
which is Mool trikona and is 2nd H to your Rashi. Hence you will not
be having any problems in Kutumbha Sthan as well as for the Money. You will be
blessed by Guru for every thing in life in this one year of Guru’s stay in
Libra. Your speech will have some waight in your family. You will be respected
by your family members and friends. This is also applicable for Makara Lagna
persons also.
ಅದೇ ಗುರುವಿನ ಸಪ್ತಮ ದೃಷ್ಟಿಯು ಮೇಷ ರಾಶಿಯ ಮೇಲೆ ಬೀಳುವುದರಿಂದ, ಆ ರಾಶಿಯು ನಿಮ್ಮ ಮಕರ ರಾಶಿಗೆ ೪ ನೇ ಮನೆಯಾದ ಕಾರಣ, ನೀವುಗಳು ಹೊಸ ಮನೆಯ ಗ್ರಹಪ್ರವೇಷವನ್ನು ಮಾಡಬಹುದು. ಮನೆಯೇ ಇಲ್ಲಾ ಅಂದಲ್ಲಿ, ಹೊಸ ಬಾಡೀಗೆ ಮನೆಗೆ ಹೋಗಬಹುದು. ನಿಮ್ಮ ತಾಯಿಯೊಡನೆ ಸಂಬಂಧ ಸುಧಾರಿಸುವವು. ನಿಮ್ಮ ಹಾಯಿಸ್ಕೂಲ್ ವಿದ್ಯಾಭ್ಯಾಸವು ಅತಿ ಉತ್ತಮ ರೀತಿಯಲ್ಲಿ ನಡೆಯುವುದು. ನೀವುಗಳು ಹೊಸ ಕಾರನ್ನೂ ತೆಗೆದುಕೊಳ್ಳಬಹುದು. ನಿಮ್ಮ ಪಬ್ಲಿಕ್ಕಿನ ಜೊತೆ ಸಂಬಂಧವು ಒಳ್ಳೇ ರೀತಿಯಲ್ಲಿ ಕುದುರುವುದು.
Guru’s 7th aspect will be on Aries which is
your 4th House. Hence there may be Graha Pravesham of your newly
constructed house in the period of Jupiter’s stay in Libra. It means you are
definetly be conducting “Graha pravesham” within September 12th,
2017 to September 2018. My be one or two months hear and there. If you are
staying in rental house, you may enter into a new rental house. You may also
purchase new vehicle like scooter, or car. That too, Big and latest one. Your
relationship with your mother will be good. If you are studying in high school,
it will be going in smooth way.
ಗುರುವಿನ ನವಮ ದೃಷ್ಟಿಯು ಮಿಥುನ ರಾಶಿಯ ಮೇಲೆ ಬೀಳುವುದರಿಂದ , ಅದು ನಿಮ್ಮ ೬ನೇ ಮನೆಯಾದ ಕಾರಣ, ನೀವೆಲ್ಲಿಯಾದರೂ ಸಾಲವನ್ನ ಮಾಡಿದಲ್ಲಿ ಅದು ತೀರಬಹುದು. ನೀವೆಲ್ಲಿಯಾದರೂ ಕಾಹಿಲೆಯಿಂದಾಗಿ, ಆಸ್ಪತ್ರೆಯನ್ನ ಸೇರಿದಲ್ಲಿ, ನಿಮಗೆ ಈ ಸಮಯದಲ್ಲಿ ಡಿಸ್ಚಾರ್ಜ್ ಆಗಬಹುದು. ನಿಮಗೆ ಹಿತ ಹೊಸ ಶತ್ರುಗಳು ಉದ್ಭವವಾಗಲಿಕ್ಕಿದೆ.
Guru’s 9th aspect will be on Gemini Rashi, which
is your 6th H from rashi. So if you have already made any debts, it
will be repaid easily during this period. If you are suffering from any pains
or diseases, it may be cured. However, small operation or admission to hospital
may not be avoided. There may be new family enemies may be born for you.
ಶನಿಯ ಗೋಚಾರ :-
SATRURN’S TRANSIT :_
ಶನಿಯು ಗೋಚಾರದಲ್ಲಿ ಜನುವರಿ ೨೬ರಂದು ಧನೂರ್ ರಾಶಿಗೆ ಅಂದರೆ ನಿಮ್ಮ ಮಕರ ರಾಶಿಯಿಂದ ೧೨ನೇ ಮನೆ ಅಥವಾ ವ್ಯಯ ಸ್ಥಾನಕ್ಕೆ ಹೋಗಲಿದ್ದಾನೆ. ಶನಿಗೆ ಸೂಕ್ತ ಅಥವಾ ನಮ್ಮ ಡೀಕ್ಟಮ್ ಏನನ್ನ ಹೇಳುತ್ತದೆಂದರೆ, “ಇದ್ದ ಮನೆಯನ್ನ ಒಳ್ಳೆಯದನ್ನ ಮಾಡಿ, ನೋಡಿದ ಮನೆಯನ್ನ ಹಾಳು ಮಾಡುತ್ತಾನೆ”. ಇಲ್ಲಿ ಶನಿಯು ಶತ್ರು ನಾಷ ಮಾಡುತ್ತಾನೆ. ಅದೇ ಶನಿಯು ತನ್ನ ಮೂರನೇ ದೃಷ್ಟಿಯಿಂದ ತನ್ನ ತ್ರಿಕೋಣ ಸ್ಥಾನವಾದ ಕುಂಭ ರಾಶಿಯನ್ನ ನೋಡುವನು. ಅದು ನಿಮಗೆ ಕುಟುಂಬ ಹಾಗೂ ಧನ ಸ್ಥಾನವಾದ ಕಾರಣ, ನಿಮಗೆ ಕೆಟ್ಟದಾಗುವ ಬದಲಿಗೆ ಒಳ್ಳೆಯದನ್ನೇ ಮಾಡುವನೆಂದು ನನ್ನ ಅಭಿಪ್ರಾಯ. ನಿಮಗೆ ದ್ರವ್ಯ ಲಾಭವಾಗುವುದರಲ್ಲಿ ಸಂದೇಹವೇ ಬೇಡ. ಸ್ವಲ್ಪ ಮಟ್ಟಿಗೆ ಧನ ನಿಧಾನವಾಗಬಹುದು. ಕುಟುಂಬದಲ್ಲಿ ಸ್ವಲ್ಪ ಮಟ್ಟಿಗೆ ಕಿರಿ ಕಿರಿ ಇರಬಹುದಷ್ಟೆ.
Saturn will be transiting from Scorpio to Sagittarius on 26th
January, 2017. That house is 12th to your rashi. Here, Saturn will
destroy your enemies. Saturn’s 3rd
aspect will be on Kumbharashi , which is his Mool Trikon house for Saturn. This
KUmbha Rashi will be 2nd H to your rashi. So here, Saturn will not
harm in this house. So you need not worry much. So I think you will be having
“DRAUYA LABH”. You may be facing little kiri kiri amongst your family members.
ಅದೇ ಶನಿಯು ತನ್ನ ನೇರ ದೃಷ್ಟಿಯನ್ನ ಮಿಥುನ ರಾಶಿಯ ಮೇಲೆ ಹಾಕುವುದರಿಂದ, ಆ ರಾಶಿಯು ನಿಮಗೆ ೬ ನೇ ಮನೆಯಾದ ಕಾರಣ ಲಕ್ಷ್ಮಿಯು ಒಲಿದು ಬರುತ್ತಾಳೆ. ಅದೇ ಶನಿಯ ೧೦ ನೇ ದೃಷ್ಟಿಯು ಕನ್ಯಾ ರಾಶಿಯ ಮೇಲೆ ಬೀಳುವುದರಿಂದ, ಆ ರಾಶಿಯು ನಿಮಗೆ ಭಾಗ್ಯದ ಮನೆಗೆ ಬರುವುದರಿಂದ ನಿಮ್ಮ ಎಣಿಕೆಯ ಕಾರ್ಯಗಳೆಲ್ಲವೂ ನಷ್ಟದಲ್ಲಿ ಪರಿವರ್ತಿತವಾಗುವುದು. ನಿಮ್ಮ ತಂದೆಯೊಡನೆ ಮನಸ್ತಾಪವಾಗುವುದು.
Saturn will aspect Gemini through his 7th aspect.
Gemini being 6th H, he will do good only. Since Saturn in 6th
H will be doing well because being a malefic in Bad house will give positive
results. So also, here. Saturn’s 10th aspect will be on Virgo, which
is 9th H. So there may be
unnecessary conflicts between you and your father. Your Bhagya may be reduced to little extent.
However, if you believe in Saturn and start chanting Shani Mantra, then he may
not harm you.
ರಾಹುವಿನ ಗೋಚಾರ:-
RAHU GOCHARA :-
ರಾಹು ಗ್ರಹವು ಆಗಸ್ಟ್ ತಿಂಗಳು ೧೮ ರಂದು ಸಿಂಹ ರಾಶಿ ಬಿಟ್ಟು ಕರ್ಕಕ್ಕೆ ಹೋಗುವ ಕಾರಣ, ಆ ರಾಶಿಯು ನಿಮಗೆ ಸಪ್ತಮವಾಗಿರುವುದರಿಂದ, ನಿಮಗೆ ಒಂದು ರೀತಿಯ ಭಯ ಹಾಗು ಕಲಹ ಏರ್ಪಡುತ್ತದೆ. ನಿಮ್ಮ ಸ್ಪೌಸಿನ ಜೊತೆಯಲ್ಲಿ ಅನ್ಯಥಾ ಜಗಳವಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ಹಲವು ವಿಕಾರಗಳು ತಲೆದೋರುವುದು. ದುಃಸ್ವಪ್ನಗಳು ಬರಬಹುದು. ಅದಕ್ಕೇ ನೀವು ಈಷ್ವರನ ತಲೆಯ ಮೇಲೆ ಅಥವಾ ಲಿಂಗದ ಮೇಲೆ ಹಾಲನ್ನ ಸೋಮವಾರ ಸೋಮವಾರ ಹಾಕಲು ಮರೆಯದಿರಿ. ನಾಗನಿಗೆ ತನುವನ್ನು ಹಾಕಲೂ ಮರೆಯಬೇಡಿ. ರಾಹು ಮಂತ್ರವನ್ನ ಜಪಿಸಿರಿ. ರಾಹು ಶಾಂತಿಯನ್ನೂ ಮಾಡಿರಿ. ಇವೆಲ್ಲಾ ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ.
ರಾಹುವಿನ ಪಂಚಮ ದೃಷ್ಟಿಯು ವೃಷ್ಚಿಕ ರಾಶಿಯ ಮೇಲೆ ಬೀಳುವುದರಿಂದ, ಆ ರಾಶಿಯು ನಿಮ್ಮ ರಾಶಿಗೆ ೧೧ ನೇ ಮನೆಯಾದ ಕಾರಣ, ನಿಮಗೆ ಸಡನ್ ಆಗಿ ದ್ರವ್ಯ ಲಾಭವಾಗುವ ಸಾಧ್ಯತೆ ನೂರಕ್ಕೆ Nuರು ಉಂಟು.
Rahu in the midst
of August, 2017 will transit from Leo to Cancer, which becomes your 7th
H. Because of venom lord Rahu, there may be conflicts between you and your
spouse. There may be break in your partnership if you are in businesss. There
may be dreams related to snakes during night. Hence you may have to pour Milk
to Snake God and also on every Monday on Lord Ishwar . Rahu’s 5th
aspect will be on Scorpio, which is your 11th H. Hence there may be
sudden surprise profit to you in this period of 18 months of stay at Cancer by
Rahu.
ರಾಹುವಿನ ನೇರ ದೃಷ್ಟಿಯು ನಿಮ್ಮ ರಾಶಿಗೇ ಬೀಳುವುದರಿಂದ, ನಿಮ್ಮ ಮನಸ್ಸು ಅಲ್ಲೋಲ ಕಲ್ಲೋಲ ವಾಗಲು ಸಾಧ್ಯ. ಕಾರಣ ಚಂದ್ರನ ಮೇಲೆ ರಾಹುವಿನ ದೃಷ್ಟೀ ಅಂದರೆ, ಒಂದು ರೀತಿಯ ಗ್ರಹಣವೇ ಅನ್ನಿ. ಇದು ಮನೋಗ್ರಹಣವಷ್ಟೆ. ನಿಮ್ಮ ಮನಸ್ಸು ಎಷ್ಟೊಂದು ದುರ್ಬಲಗೊಳ್ಳುವುದೆಂದರೆ, ಹಗ್ಗವನ್ನ ಕೊಟ್ಟಲ್ಲಿ ಆತ್ಮಹತ್ಯಯನ್ನೂ ಮಾಡೀರಿ ಜೋಕೆ.
Rahu’s 7th and direct aspect will be on your
Rashi only. So you may emotional in this period of stay by Rahu in Cancer. Your
mind will be completely surrounded by Rahu so that your thinking power will be
suddenly valishing. Because eof this, people including your family members may
call you as “PAGAL”! So , here you are required to chant Rahu Mantras. You may
have to visit Kukke or Mukti Naga and may have offer Snake God some Pooja. This
period may be worst because if your mind
is so weak, you may not hesitate to commit suicide also! Be careful!
ಇನ್ನು ರಾಹುವಿನ ನವಮ ದೃಷ್ಟಿಯು, ನಿಮ್ಮ ರಾಶಿಯ ಮೂರನೇ ರಾಶಿಯಾದ ಮೀನದ ಮೇಲೆ ಬೀಳುವುದರಿಂದ, ನಿಮಗೆ ಅದು ದ್ರವ್ಯ ಲಾಭವನ್ನ ತಂದುಕೊಡುತ್ತದೆ. ಒಟ್ಟಾರೆ ವರ್ಷ ೨೦೧೭-೧೮ ಮಿಶ್ರ ಫಲಗಳನ್ನ ಕೊಡುವುದರಲ್ಲಿ ಸಂದೇಹವೇ ಇಲ್ಲ.
Rahu’s 9th aspect will be on Pisces which is
your 3rd H. So during this period, you may undergo short travels. So
this entire year may be having 50-50 for you.
Written By
P Surendra Upadhya,
Reikie Master and Acupressure Therapist,
An Astrologer by Hobby
Retd. Principal of Dena Bank, Staff Training College, New
Delhi.
No comments:
Post a Comment