Saturday 26 November 2016

ಹೊಸ ವರ್ಷ, ೨೦೧೭ರ ವರ್ಷ ಭವಿಷ್ಯ NEW YEAR 2017 ಮೇಷ ರಾಶಿ-2017 (ARIES)

ಹೊಸ ವರ್ಷ, ೨೦೧೭ರ ವರ್ಷ ಭವಿಷ್ಯ
NEW YEAR 2017
ಮೇಷ ರಾಶಿ-2017 (ARIES)
ಇಂದು ದಕ್ಷಿಣಾಯನದ ದುರ್ಮುಖ ನಾಮ ಸಂವತ್ಸರದ , ಕಾರ್ತೀಕ ಮಾಸ ಕೃಷ್ಣ ಪಕ್ಷದ ಮಂಗಳವಾರಸಪ್ತಮೀ ತಿಥಿ, ವೈಧೃತಿ ಯೋಗ, ತತಲ ಕರಣದಿನದಂದು ನಾನು ಮುಂದಿನ ವರುಷ, ಅಂದರೆ ೨೦೧೭ ಇಸವಿಯ ಭವಿಷ್ಯದ ಬಗ್ಗೆ  ನಿಮ್ಮ ಮುಂದಿಡಲಿಕ್ಕಿದ್ದೇನೆ.
ಹೊಸ ವರುಷ ೨೦೧೭, ಎಲ್ಲರಿಗೂ ಹೊಸತು, ಹೊಸತು  ತರಲಿ. ಎಲ್ಲರೂ ನಕ್ಕು ನಲಿದಾಡಲೀ ಎಂದು ಹಾರೈಸೋಣವೇ? ನಮ್ಮ ಭಾರತವೂ ಸ್ವಛ್ಛವಾಗಿ,
ಕಾಳಧನವೇ ಇಲ್ಲದಂತಾಗಿ, ನಮ್ಮ ಸಾಮಾನ್ಯ ಜೀವನ ಮಟ್ಟವು ಉನ್ನತವಾಗಿ, ಸುಂದರವಾಗಿ ಜಗತ್ತಿನಲ್ಲಿಯೇ ನರ್ತಿಸಲಿ,ಎಲ್ಲೆಲ್ಲೂ ಸ್ವಚ್ಛವಾಗಿರಲೀ ಹಾಗೂ ಕಾಳಮನಸ್ಸೇ ಇಲ್ಲದಂತಾಗಲಿ. ಬಡತನವು ಸಂಪೂರ್ಣವಾಗಿ  ನಿರ್ಮೂಲನವಾಗಲೀ , ನಮ್ಮೆಲ್ಲರ ಹಾಗೂ ಭಾರತ ಮಾತೆಯ ಹೆಸರು ಹಿಮಾಲಯದೆತ್ತರಕ್ಕೆ ಎಲ್ಲೆಲ್ಲೂ ಹರಡಲೀಬೆಳಗಲೀ ಎಂದು ಹಾರೈಸುತ್ತೇನೆ.
೦೧/೦೧/೨೦೧೭ ಬೆಳಿಗ್ಗೆ ೧೨.೦೦,ಪೌಷ ಶುಕ್ಲ  ಪಕ್ಷ, ತೃತೀಯಾ () ತಿಥಿ (೨೧||), ಭಾನುವಾರ(), ಶ್ರವಣ  (೨೨) ನಕ್ಷತ್ರ (೨೨|||) ಗಂಟೆ ೧೬.೦೧,
ಹರ್ಷ  ಯೋಗ, ತೈತುಲ ಕರಣ
Sign                       Month                  Date And Time  Equinox/Solstice
Aquarius              January                19 21:23               
Pisces                   February              18 11:31               
Aries                     March                   20 10:28                                Vernal Equinox
Taurus                  April                      19 21:27               
Gemini                 May                       20 20:30               
Cancer                  June                      21 04:24                                Summer Solstice
Leo                         July                        22 15:15               
Virgo                     August                  22 22:20               
Libra                      September         22 20:01                                Autumnal Equinox
Scorpio                 October               23 05:26               
Sagittarius          November          22 03:04               
Capricorn            December           21 16:28                                Winter Solstice

Mercury transits 2017
Budha                                   Gochar                                                                 Timings
Mercury               transits Dhanu to Makara                             February 03, 2017 (Friday) at 13:27
Mercury               transits Makara to Kumbha                         February 22, 2017 (Wednesday) at 18:53
Mercury               transits Kumbha to Meena                          March 11, 2017 (Saturday) at 02:43
Mercury               transits Meena to Mesha                             March 27, 2017 (Monday) at 07:44
Mercury               transits Mesha to Vrishabha                       June 03, 2017 (Saturday) at 20:01
Mercury               transits Vrishabha to Mithuna   June 18, 2017 (Sunday) at 22:58
Mercury               transits Mithuna to Karka                            July 03, 2017 (Monday) at 03:11
Mercury               transits Karka to Simha                 July 21, 2017 (Friday) at 10:30
Mercury               transits Simha to Kanya                                September 27, 2017 (Wednesday) at 00:37
Mercury               transits Kanya to Tula                    October 14, 2017 (Saturday) at 00:00
Mercury               transits Tula to Vrischika                              November 02, 2017 (Thursday) at 00:54
Mercury               transits Vrischika to Dhanu                         November 24, 2017 (Friday) at 14:09
Mercury               transits Dhanu to Vrischika                         December 11, 2017 (Monday) at 04:07
2017 Venus transits
Venus transits Kumbha to Meena                            January 27, 2017 (Friday) at 20:31
Venus transits Meena to Mesha                               May 31, 2017 (Wednesday) at 09:11
Venus transits Mesha to Vrishabha                         June 29, 2017 (Thursday) at 19:47
Venus transits Vrishabha to Mithuna                     July 26, 2017 (Wednesday) at 17:20
Venus transits Mithuna to Karka                              August 21, 2017 (Monday) at 11:03
Venus transits Karka to Simha                                   September 15, 2017 (Friday) at 10:43
Venus transits Simha to Kanya                                  October 09, 2017 (Monday) at 21:37
Venus transits Kanya to Tula                                      November 03, 2017 (Friday) at 00:12
Venus transits Tula to Vrischika                                November 26, 2017 (Sunday) at 22:20
Venus transits Vrischika to Dhanu                           December 20, 2017 (Wednesday) at 18:43

2017 Mars transits
Mars transits Kumbha to Meena                              January 20, 2017 (Friday) at 14:04
Mars transits Meena to Mesha                 March 02, 2017 (Thursday) at 02:57
Mars transits Mesha to Vrishabha                           April 13, 2017 (Thursday) at 04:31
Mars transits Vrishabha to Mithuna                        May 27, 2017 (Saturday) at 01:53
Mars transits Mithuna to Karka                 July 11, 2017 (Tuesday) at 15:20
Mars transits Karka to Simha                                      August 27, 2017 (Sunday) at 08:51
Mars transits Simha to Kanya                     October 13, 2017 (Friday) at 16:25
Mars transits Kanya to Tula                                         November 30, 2017 (Thursday) at 05:44

2017 Jupiter transits

Guru Gochar (Jupiter Transit) is happening on Thursday Aug 11 2016 at 9:26 PM IST as per Lahiri Panchanga. Jupiter will be staying in Kanya Rasi (Virgo Moon Sign) until Tuesday Sep 12 2017 at 6:50 AM as per Lahiri Panchangam and at 6.51 AM, it transits to Libra.
This Guru Gochara will be excellent time for the following 6 rasis. Especially Makara and then Midhuna will enjoy most of the fortunes because of benefic Saturn as well.
1.            ಮಕರ (Capricorn)
2.            ಮೀನ (Pisces)
3.            ವೃಷಭ (Taurus)
4.            ವೃಷ್ಚಿಕ (Scorpio)
5.            ಸಿಂಹ   (Leo)
6.            ಮಿಥುನ(Gemini)

This Guru Transit would be bad the following rasis. Especially Kumba and Kataga will suffer a lot for the first 5 months of Jupiter transit because of malefic Saturn.

1.            ಕುಂಭ                 (Aquarius)
2.            ಧನುಸ್ಸು            (Sagittarius)
3.            ಕನ್ಯಾ                   (Virgo)
4.            ಮೇಶ                   (Aries)
5.            ಕಟಕ                   (Cancer).

Thula (Libra) will have mixed results during this Jupiter transit.
Jupiter transit is considered as very important in astrology since major events do happen only when ruling planets are favorable. Jupiter is completely a Shubha graha and Jupiter strength is very important to achieve success in life especially in marriage, birth of a new child, change in Job, buying new home, success in education or career, foreign travel, etc.

2017 Saturn transits
ಶನಿಯು ಜನುವರಿ ೨೬, ೨೦೧೭ ರಂದು ಧನೂರ್ ರಾಶಿಗೆ ವೃಷ್ಚಿಕದಿಂದ ಹೋಗಲಿದ್ದು, ೨೩/೦೧/೨೦೨೦ ವರೆಗೆ ಅದೇ ಮನೆಯಲ್ಲಿದ್ದು, ೨೪/೦೧/೨೦೨೦ ರಂದು ತನ್ನದೇ ಮನೆಯಾದ ಮಕರಕ್ಕೆ ಹೋಗಲಿರುವನು.
Date And Time                   Sign And Event
Apr                         05, 2017 05:06                    Sagittarius - S/R  Retrograde commences
Aug                        24, 2017 12:08                    Sagittarius - S/D  Retrograde ends

Rahu transits Simha to Karka      August 18, 2017 (Friday) at 00:37
True Rahu transits Simha to Karka            September 09, 2017 (Saturday) at 02:03
ಬಹಳ ಮುಖ್ಯ ಸಮಾಚಾರಗಳು          
ಮುಖ್ಯವಾಗಿ ವರುಷದಲ್ಲಿ ಗುರು ಕನ್ಯಾದಿಂದ ತುಲಾಕ್ಕೆ ಫೆಬ್ರುವರಿ ತಿಂಗಳು ,2017 ರಂದು ತುಲಾ ರಾಶಿಗೆ ಕಾಲಿಟ್ಟು ವಕ್ರೀಗತಿಯಲ್ಲಿರುವನು. ಅದೇ ಗುರುವು ಜೂನ್ ರಂದು ತನ್ನ ವಕ್ರೀಗತಿಗೆ ತಿಲಾಂಜಲಿಯನ್ನ ಅರ್ಪಿಸಿ, ಸೀದಾ ಗತಿಯಲ್ಲಿ ಚಲಿಸುವನು. ಆಮೇಲೆ ಸಪ್ಟೆಂಬರ್ ತಿಂಗಳ ೧೦,೨೦೧೭  ನೇ ತಾರೀಕಿನಂದು ಕನ್ಯಾ ರಾಶಿಯಿಂದ ತುಲಾಕ್ಕೆ ಹಾರುವನು.
ಇನ್ನು  ಶನಿಯು ಜನವರಿ ತಿಂಗಳು ೨೬ ರಂದು ಧನೂರ್ ರಾಶಿಗೆ ಕಾಲಿಟ್ಟರೆ, ಏಪ್ರಿಲ್ 5, ೨೦೧೭ ರಂದು ವಕ್ರಿ ಗತಿಯಲ್ಲಿ ಸಂಚರಿಸಲಿರುವನು. ಅದೇ ವಕ್ರಿಗತಿಯನ್ನು ಆಗಸ್ಟ ೨೫ ರಂದು ತ್ಯಜಿಸುವನು. ಮತ್ತೆ ೨೪/೦೧/೨೦೨೦ ರಂದು ಮಕರಕ್ಕೆ ಹೋಗಲಿಕ್ಕಿರುವನುಅಂದರೆ ಶನಿ ಗ್ರಹವು ೨೬ ಜನವರಿ, ೨೦೧೭ ರಿಂದ ೨೩/೦೧/೨೦೨೦ ವರೆಗೆ ಧನೂರ್ ರಾಶಿಯಲ್ಲಿಯೇ ಇರುತ್ತಾನೆ. ಶನಿಯು ಧನೂರ್ ರಾಶಿಯಲ್ಲಿದ್ದು, ತನ್ನ ೩ನೇ ವಕ್ರ ದೃಷ್ಟಿಯಿಂದ ಕುಂಭ ರಾಶಿಯ ಮೇಲೆ ಬೀಳುತ್ತೆ. ಶನಿಯು ೭ನೇ ದೃಷ್ಟಿಯು ಮಿಥುನದ ಮೇಲೆ ಬೀಳುತ್ತೆ. ಶನಿಯ ೧೦ ನೇ ದೃಷ್ಟಿಯು ಕನ್ಯಾ ರಾಶಿಯ ಮೇಲೆ ಬೀಳುತ್ತೆ.
ಅಂದರೆ ತುಲಾ ರಾಶಿಯವರಿಗೆ ಶನಿಯ ಧನೂರ್ ರಾಶಿಗೆ ಪರಿಭ್ರಮಣದಿಂದಾಗಿ, ಸಾಡೇ ಸಾತಿ ಅಂತ್ಯವಾಯಿತು ಎಂದರ್ಥ. ವೃಷ್ಚಿಕ, ಧನುರ್ ಹಾಗೂ ಮಕರದವರಿಗೆ ಸಾಡೇ ಸಾತಿ ಶನಿ ಉಂಟೆಂದು ಅರ್ಥ. ಅವರುಗಳು ಶನಿ ಶಾಂತಿಯನ್ನ ಮಾಡಿದರೆ ಬಹಳ ಒಳ್ಳೆಯದು. ಇಲ್ಲಾಂದ್ರೆ ಶನಿವಾರ, ಶನಿವಾರದಂದು ಶನಿ ಮಂದಿರಕ್ಕೆ ಭೇಟಿಯನ್ನ ಕೊಟ್ಟು, ಕರಿ ಎಳ್ಳೂ, ಕರಿಬಟ್ಟೆ ಹಾಗೂ ಎಳ್ಳೆಣ್ಣೆ ದೀಪವನ್ನ ಹಚ್ಚಿ ನವಗ್ರಹಕ್ಕೆ ಸುತ್ತಿರುಗಿ ಬರುವ ಅಭ್ಯಾಸವನ್ನ ಇಟ್ಟಲ್ಲಿ ಶನೈಶ್ಚರನು ಬಹಳ ಸಂತೋಷ ಪಡೂತ್ತಾನೆ ಮತ್ತು ಆಶೀರ್ವಾದವನ್ನೂ ಮಾಡುತ್ತಾನೆ.
ಬುಧ ಗ್ರಹವು ಡಿಸೆಂಬರ್ ೧೯ರಂದು ಮಕರದಲ್ಲಿ ವಕ್ರಿಯಾದಲ್ಲಿ, ಜನವರಿ , ೨೦೧೭ ರಂದು ಧನೂರ್ ರಾಶಿಯಲ್ಲಿ ನೇರ ಗತಿಯನ್ನು ಹೊಂದುವನು.ಮತ್ತೆ ಏಪ್ರಿಲ್ ರಂದು ವೃಷಭದಲ್ಲಿ ವಕ್ರಿಯಾದಲ್ಲಿ, ಮೇ , ೨೦೧೭ ರಂದು ಮೇಷದಲ್ಲಿ ನೇರಗತಿಯನ್ನು ಹೊಂದುವನು. ಆಗಸ್ಟ್ ೧೨ ರಂದು ವಕ್ರಿ ಗತಿಯನ್ನು ಕನ್ಯಾ ರಾಶಿಯಲ್ಲಿ ಹೊಂದಿದಲ್ಲಿ,ಸಪ್ಟೆಂಬರ್ , ೨೦೧೭ ರಂದು ಸಿಂಹದಲ್ಲಿ ನೇರ ಗತಿಯನ್ನು ಹೊಂದುವನು. ಡಿಸೆಂಬರ್ , ೨೦೧೭  ರಂದು ಧನೂರ್ ರಾಶಿಯಲ್ಲಿ ವಕ್ರೀ ಆದಲ್ಲಿ, ಡಿಸೆಂಬರ್ ೨೨ ರಂದು ಅದೇ ಧನೂರ್ ರಾಶಿಯಲ್ಲಿ ನೇರ ಗತಿಯನ್ನು ಹೊಂದುವನು.
ಶುಕ್ರ ಗ್ರಹನು ಮೇಷದಲ್ಲಿ /೦೩/೨೦೧೭ ರಂದು ವಕ್ರಿಯಾದಲ್ಲಿ, ಏಪ್ರಿಲ್ ೧೫, ೨೦೧೭ ರಂದು ಮೀನದಲ್ಲಿ ಗ್ರಹವು ನೇರ ಗತಿಯನ್ನು ಪಡೆದುಕೊಳ್ಳುತ್ತದೆ.
 ರಾಹು ಸಪ್ಟೆಂಬರ್  ೦೯, ೨೦೧೭  ರಂದು ಸಿಂಹ ರಾಶಿಯಿಂದ ಕಟಕಕ್ಕೆ ಹೋಗಲಿರುವನು. ಅಂದರೆ ರಾಹುವಿನ ದೃಷ್ಟಿಯು ಮಕರ ರಾಶಿ  ಹಾಗೂ ಮೀನ ರಾಶಿಯ ಮೇಲೆ ಬೀಳುತ್ತೆ. ಇವರುಗಳು ರಾಹು ಮಂತ್ರ ಅಥವಾ ರಾಹು ಶಾಂತಿಯನ್ನ ಮಾಡಿದರೆ ಬಹಳ ಉತ್ತಮ.
ಕುಂಭದಲ್ಲಿರುವ ಕೇತು ಗ್ರಹವು ಮಕರ  ರಾಶಿಗೆ ಚಲಿಸುತ್ತಾನೆ. ಕೇತುವಿನ ಪಂಚಮ ದೃಷ್ಟಿಯು ವೃಷಭ ರಾಶಿಯ ಮೇಲೂ, ನವಮ ದೃಷ್ಟಿಯು ಕನ್ಯಾ ರಾಶಿಯ ಮೇಲೂ ಬೇಳುತ್ತದೆ. ಇವರುಗಳು ಗಣೇಶನ ಪೂಜೆ ಅಥವಾ ಗಣಾ ಹೋಮ ಅಥವಾ ಹವನ ಮಾಡಿದಲ್ಲಿ ಬಹಳ ಉತ್ತಮ.
            
             Very important news•               
             In particular, in this year, Jupiter will be in Virgo for some time, and onFebruary 6th, 2017 Jupiter enters Libra in retrograde position and become direct on June 9th, 2017. Jupiter enters libra for one more year on Sepatember 12th, 2017 at 6.51 Am as per Lahari Panchanagam.  Wheras, Saturn will be in Vrascika Rasi till January 25th and on 26th January it transits to Sagittarius. Saturn will become retrograde on April 5th, 2017 and becomes direct on August 25th, 2017.
             Urenus will become direct on August 2nd, 2017 in Aries Rashi and becomes direct on January 2nd, 2018.
             Neptune will become retrograde in Pisces on June 16th, 2017 and becomes direct on November, 22nd, 2017.
             Pluto will become retrograde in Capricorn on April 20th, 2017 and will become there ony on September 28th, 2017.
             Rahu will be in Leo up to August 17, 2017 and on 18th August onwards will move to Cancer Rashi. It means Rahu's  aspect will be on  Scorpio, on Capricorn and Pisces from August 17th, 2017 onwards. So, these Rashi Persons should chant Rahu Mantra.
             Ketu will move from Aquarius to Capricorn and accordingly its aspects also changes.
             Sade sathi will be ending for Libra people and will be there  for Sagittarius people for another 5 years. For Scorpio people, it continued for another 2 ½ years and another 7 1/2 years to Sagittarius. Persons of Makara, it will start on 26th January , 2017 and be there for another 2 ½ years.

ಗೋಚಾರದಲ್ಲಿ ಗ್ರಹಗಳೆಲ್ಲಾ ಏನೆಲ್ಲಾ ಫಲಗಳನ್ನ ಕೊಡುತ್ತವೆ ಎಂದು ಮೊದಲಿಗೆ ನಾವು ತಿಳಿದುಕೊಳ್ಳೋಣ:-
ಸ್ಥಾನ                   ರವಿ                       ಚಂದ್ರ                 ಕುಜ, ಶನಿ,
                                                                                                ರಾಹು, ಕೇತು      ಗುರು                                ಶುಕ್ರ    
೧ನೇ ಮನೆ         ವ್ಯಾಧಿ      ದೇಹ ಸೌಖ್ಯ ಬುಧ್ಧಿ ಕ್ಲೇಷ          ಮನೋವ್ಯಥೆ                           ಸೌಖ್ಯ
ನೇ ಮನೆ        ವ್ಯಾಕುಲ  ಧನ ಹಾನಿ   ವ್ಯಾಧಿ,ಶತ್ರುಕಾಟ ದ್ರವ್ಯಲಾಭ                                ಲಕ್ಷ್ಮೀಕರ
೩ನೇ ಮನೆ         ಶುಭ           ದ್ರವ್ಯ ಲಾಭ                ದ್ರವ್ಯ ಲಾಭ          ವ್ಯಾಧಿ                    ಸೌಖ್ಯ ವೃಧ್ಧಿ
೪ನೇ ಮನೆ        ಶತ್ರು ಕಾಟ ರೋಗ ಭಯ          ವಿರೋಧ               ಸ್ನೇಹ ನಾಶ  ಬಂಧು ಸೌಖ್ಯ
೫ನೇ ಮನೆ        ರೋಗ ಕಾರ್ಯವಿಕಲ್ಪಕಷ್ಟ ಪ್ರಾಪ್ತಿ    ದ್ರವ್ಯಲಾಭ      ಸ್ಥಾನ ನಾಶ
ನೇ ಮನೆ        ದ್ರವ್ಯ ಲಾಭ      ಸಂತೋಷ        ಲಕ್ಷ್ಮೀಕರ             ರೋಗಭಯ                ಸ್ಥಾನ ನಾಶ
೭ನೇ ಮನೆ         ಸ್ಥಾನಲಾಭ      ಸೌಖ್ಯವೃಧ್ಧಿ      ಭಯ,ಕಲಹ        ಸ್ತ್ರೀಸೌಖ್ಯ     ವ್ಯಾಧಿ
೮ನೇ ಮನೆ        ಶರೀರ ಪೀಡೆ     ರೋಗವೃಧ್ಧಿ    ಮೃತ್ಯು ಭಯ   ವ್ಯಾಕುಲ        ಪ್ರಿಯ ವಾರ್ತೆ
೯ನೇ ಮನೆ         ಭಯ                   ಕಾರ್ಯ ತಾಮಸ          ಕಾರ್ಯನಷ್ಟಸಂಪತ್ತುದ್ರವ್ಯಲಾಭ
೧೦ನೇ ಮನೆ     ಧನಲಾಭ          ಸ್ಥಾನಸೌಖ್ಯ      ದ್ರವ್ಯನಷ್ಟ                        ಸ್ಥಾನನಾಶ       ಧನನಾಶ
೧೧ನೇ ಮನೆ     ಶುಭವೃಧ್ಧಿ        ಇಷ್ಟಾರ್ಥಸಿಧ್ಧಿದ್ರವ್ಯಲಾಭ       ಧನಲಾಭ          ಸುಖಭೋಜನ
೧೨ನೇ ಮನೆ     ಧನವ್ಯಯ        ಧನವ್ಯಯ        ಶತ್ರುಭಯ       ದ್ರವ್ಯನಷ್ಟ        ಶುಭಲಾಭ
ಬುಧನು , ,,,೧೦ ಮತ್ತು ೧೧ ನೇ ಮನೆಯಲ್ಲಿ ಕ್ರಮವಾಗಿ
ಶುಭ, ಜ್ನಾನವೃಧ್ಧಿ, ದ್ರವ್ಯಲಾಭ, ಅನುಕೂಲ, ಲಕ್ಷ್ಮೀಕರ, ಸಂತೋಷವನ್ನೂ
ಅದೇ ಬುಧನು ,,,, ಮತ್ತು ೧೨ನೇ ಮನೆಗಳಲ್ಲಿ ಕ್ರಮವಾಗಿ
ಪ್ರಯಾಣ, ಬುಧ್ಧಿಕ್ಲೇಷ, ಅಪಕೀರ್ತಿ, ಶೋಕ, ನಷ್ಟ ಮತ್ತು ಶತ್ರುಭಯವನ್ನೂ ಉಂಟುಮಾಡುವನು. ಫಲಗಳು ಗೋಚಾರಕ್ಕೆ ಮಾತ್ರ ಅನ್ವಯವಾಗುತ್ತೇ ಅನ್ನಿ.

ಈಗ ನಮ್ಮ ಗೋಚಾರ ಫಲಗಳು ಸುಲಭವಾಗಿರುತ್ತೆ.

ಮೇಷ ರಾಶಿಯವರಿಗೆ 2017 ಹೇಗೆ?
How the year 2017 will be for Aries Rashi?

ಮೇಷ ರಾಶಿಯವರ ಒಂದು ಸ್ಪೆಷಲ್ ಗುಣಗಳೇನೆಂದರೆ, ಇವರು ಕೋಪಗೊಂಡರೆಂದರೆ, ಆಮೇಲೆ ಅದಕ್ಕಾಗಿ ಪಶ್ಚಾತ್ತಾಪವನ್ನ ಪಡುವ ವ್ಯಕ್ತಿಗಳಲ್ಲ. ಇದಕ್ಕೆ ಕಾರಣವೇ ಮಂಗಲ್ . ಮಂಗಲ್ ಗ್ರಹದ ತತ್ವವೇ:-
 “ನಡೆ ಮುಂದೆ ನಡೆ ಮುಂದೆ, ಹಿಗ್ಗಿ ನಡೆ ಮುಂದೇ,
  ತಗ್ಗದೆಯೇ, ಬಗ್ಗದೆಯೇ, ತಲೆ ಎತ್ತಿ ನಡೆ ಮುಂದೇ
ಮಂಗಲ್ ಗ್ರಹವು ರಾಶಿಯ ಅಧಿಪತಿಯಾಗಿರುತ್ತಾನೆ. ಮೇಷ ರಾಶಿಯವರು ಅಗ್ನಿ ತತ್ವದವರು. ಇವರು ಹುಟ್ಟು ಕ್ಷತ್ರಿಯರು. ಮೇಷ ರಾಶಿಯು ಚರ ರಾಶಿ ಹಾಗೂ ಬಣ್ಣ ಕೆಂಪು. ದಿಕ್ಕು ಪೂರ್ವ. ಮೇಷ ರಾಶಿಯವರಿಗೆ ಗುರು ಗ್ರಹವು ಕನ್ಯಾ ರಾಶಿಯಲ್ಲಿಸಪ್ಟೆಂಬರ್ ೧೧, ೨೦೧೭ ವರೆಗಿದ್ದು ಅದೇ ತಿಂಗಳ ೧೨ರಂದು ತುಲಾ ರಾಶಿಗೆ ಕಾಲಿಡುವನು. ಅರ್ಥಾತ್ ಮೇಷ ರಾಶಿಯವರಿಗೆ ನೇ ಮನೆಗೆ ಆತನು ಬಂದನೆಂದರೆ, ಬಹಳ ಒಳ್ಳೆಯದು. ಅವರ ಪತ್ನಿಯೊಡನೆ ಅಥವಾ ಪತಿಯೊಡನೆ ಒಳ್ಳೆಯ ಸಂಬಂಧವಿರುವುದು. ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿ ಕುಳಿತುಕೊಳ್ಳುವುದು. ಅದೇ ಗುರುವಿನ ದೃಷ್ಟಿಯು ಕುಂಭ ರಾಶಿಯ ಮೇಲೆ ಬೀಳುವುದರಿಂದ,ಮೇಷ ರಾಶಿಗೆ ಕುಂಭ ರಾಶಿಯು ೧೧ ನೇ ಮನೆಯಾದ ಕಾರಣ, ಜಾತಕನಿಗೆ ಲಾಭ ಉಂಟಾಗುವುದು. ಇನ್ನು ಗುರುವಿನ  ೭ನೇ ದೃಷ್ಟಿಯು ಮೇಷ ರಾಶಿಯ ಮೇಲೆ ಬೀಳುವುದರಿಂದ, ನಿಮ್ಮ ಮಾತಿಗೊಂದು ತೂಕವಿರುತ್ತೆಅದೇ ಗುರುವಿನ ನೇ ದೃಷ್ಟಿಯು ಮಿಥುನ ರಾಶಿಯ ಮೇಲೆ ಬೀಳುವುದರಿಂದ, ರಾಶಿಯು ನಿಮ್ಮ ರಾಶಿಯಿಂದ ನೇ ಮನೆಯಾದ ಕಾರಣ, ನೀವುಗಳು ಸಣ್ಣ ಪುಟ್ಟ ಸಂಚಾರವನ್ನ ಮಾಡಲಿಕ್ಕಿರುವಿರಿ. ನಿಮ್ಮ ಕಮ್ಯುನಿಕೇಷನ್ ಪವರ್ ಜಾಸ್ತಿ ಆಗುತ್ತೆ. ವರ್ಷ ೨೦೧೭ನಿಮಗೆ ಮದುವೆ ಯೋಗ ತಂದೊಡ್ಡುತ್ತದೆ.

This guru ಗೋಚಾರ will be excellent time for the following 6 rasis. Especially ಮಕರ and then ಮಿಥುನ will enjoy most of the fortunes because of benefic Saturn as well. ಇದು ಏಕೆಂದರೆ, ವೃಷ್ಚಿಕದ ಶನಿಯು, ಮಿಥುನದವರಿಗೆ ನೇ ಮನೆಯಾಗಿದ್ದಲ್ಲಿ, ಮಕರ ರಾಶಿಯವರಿಗೆ ಅದು ೧೧ನೇ ಮನೆಯಾಗಿರುತ್ತೆ. ಶನಿ ಗ್ರಹವು ಗೋಚಾರದಲ್ಲಿ , ಮತ್ತು ೧೧ ನೇಮನೆಯಲ್ಲಿ ಉತ್ತಮ ಫಲಗಳನ್ನೇ ಕೊಡುತ್ತಾನೆ.
1. ಮಕರ (Capricorn)
2. ಮೀನ (Pisces)
3. ವೃಷಭ(Taurus)
4. ವೃಷ್ಚಿಕ (Scorpio)
5. ಸಿಂಹ (Leo)
6. ಮಿಥುನ (Gemini)



ವರ್ಷ ನಿಮ್ಮ ರಾಶಿ , ಅಂದರೆ ವೃಷಭ, ಮಿಥುನ, ಸಿಂಹ, ವೃಷ್ಚಿಕ, ಮಕರ ಹಾಗೂ ಮೀನದವರಿಗೆ ಅತಿ ಉತ್ತಮವಾಗಿರುತ್ತದೆ. ಇದಕ್ಕೆ ಕಾರಣವೇನೆಂದರೆ ಶನಿಯು ಇವರುಗಳಿಗೆ ಶುಭನಾಗಿರುತ್ತಾನೆ.
ಅದೇ
This guru Transit would be bad the following rasis. Especially Kumba and Kataga will suffer a lot for the first months of Jupiter transit because of malefic Saturn.
1.            ಕುಂಭ (Aquarius)
2.            ಧನುಸ್ಸು (Sagittarius)
3.            ಕನ್ಯಾ. (Virgo)
4.            ಮೇಷ (Aries)
5.            ಕಟಕ (Cancer).
ತುಲಾ (Libra) will have mixed results during this Jupiter transit.

ಮೇಷ, ಕನ್ಯಾ, ಧನೂರ್, ಕಟಕ  ಮತ್ತು ಕುಂಭ ರಾಶಿಯವರಿಗೆ ಕೆಟ್ಟ ಫಲಗಳು ಸಿಗುತ್ತದೆ. ಅದರಲ್ಲೂ ಕುಂಭ ಮತ್ತು ಕಟಕದವರಿಗೆ ಜಾಸ್ತಿ ಕೆಟ್ಟ ಫಲಗಳು ಕಾರಣ ಕುಂಭ  ರಾಶಿಯವರಿಗೆ ಗುರು ಮೊದಲ ತಿಂಗಳು ಅಸ್ಟಮಕ್ಕೆ ಬಂದರೆ, ಅದೇ ಕಟಕದವರಿಗೆ ನೇ ರಾಶಿಯಾಗಿರುತ್ತದೆ.ಕಾರಣ ಗುರು ಗ್ರಹವು ಕನ್ಯಾ ರಾಶಿಯಲ್ಲಿರುತ್ತಾನೆಆದರೆ ಗುರು ಗ್ರಹವು ತುಲಾ ರಾಶಿಗೆ ಸಪ್ಟೆಂಬರ್ ೧೨ ಮೇಲೆ ಬಂದಾವಾಗ, ಕುಂಭ ರಾಶಿಯವರಿಗೆ ಗುರು  ಗ್ರಹವು ಭಾಗ್ಯವಾದರೆ, ಅದೇ ಕಟಕದವರಿಗೆ  ಸುಖ ಸ್ಥಾನವಾದ ನೇ ಮನೆಯಾಗಿರುತ್ತೆ.ಅದೇ ಶನಿ ಮಹಾರಾಜನು ಕಟಕದವರಿಗೆ ಶನಿ ಮಹಾರಾಜನ ಗೋಚಾರವು ನೇ ಮನೆಯಾಗಿದ್ದಲ್ಲಿ, ಕುಂಭ ರಾಶಿಯವರಿಗೆ ೧೦ ನೇ ಮನೆಯಾಗಿರುತ್ತೆ. ಶನಿಯು ಗೋಚಾರದಲ್ಲಿ , , ೧೧ ರಲ್ಲಿ ಬಂದಲ್ಲಿ ಮಾತ್ರ ಒಳ್ಳೆಯದನ್ನೇ ಮಾಡುತ್ತಾನೆಯೇ ವಿನಹ ಬೇರೆ ಮನೆಗಳಲ್ಲಿ ಅಲ್ಲ. ಅದೇ ಗುರು ಗ್ರಹವು ರಾಶಿಯಿಂದ , , , ಮತ್ತು ೧೧ ನೇಮನೆಯಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ. ಆದರೆ ಅದೇ ಶನಿಯು ಜನುವರಿ ೨೬, ೨೦೧೭ ಮೇಲೆ ಧನಸ್ಸು ರಾಶಿಗೆ  ಹೋಗುವುದರಿಂದ, ಕುಂಭ ರಾಶಿಯವರಿಗೆ  ೧೧ ನೇ ಮನೆಯಾಗಿದ್ದಲ್ಲಿ, ಅದೇ ಕಟಕದವರಿಗೆ ನೇ ಮನೆಯಾಗುತ್ತೆ. ಆವಾಗ ಶನಿಯು ಅವರುಗಳಿಗೆ ಒಳ್ಳೆಯದನ್ನೇ ಮಾಡುತ್ತಾನೆ.
Do you know the special features of Aries People? If they get angry, then they will not repent for the same in future. It is because the lord of the rashi is Mars and is Agni Rashi. It is Chara Rashi, Purusha (Male) Rashi, having Rajas characters, East is their direction, and are very strong in Night, Prushtodaya Rashi, means it is rising from the back side, Chaushpada Rashi, Kshatriya in behaviour and Head is the part of Kalapurusha. For Aries people, Jupiter occupies 7th house from 5th of February, 2017 vakri position, and truly, Jupiter transits to Libra on 12th of September, morning 6.51 Am. it will have more strength. Their attitude will be questionable because of Vakri. They do not believe in Teacher in this retrograde position! They themselves will treat them as teacher. If not married, for them Guru Bala will be there for the marriage. Guru Bala will be there if Jup is 2,5,7,9 and 11 from the rashi. Since Jupiter aspects Kumbha rashi with it 5th aspect, Aries people will have lots of profit to come. So, after Jupiter becomes direct in motion, it will be a BOOM period for the Arians. Their mind will be calm and quiet and they talk about the God and related subjects during these period. They do spend more money for the religious activities during this period. Jupiter’s 7th aspect will be on rashi itself and hence Gaja Kesari yoga is being created. So their status in the society will be going up. Also they are identified by the relatives and friends in the society and they will not face any problems as far as Finance is concerned. They are like King during these period. They do travel in car and Airoplane only in this period of almost one year! As Jupiter is putra Karaka, their children are influencing them very well during this period. Since Jupiter’s 9th drusti or aspect will be on 3rd H of Aries viz. Gemini, the native will be spending money for the short travels. Jupiter from Libra, aspect Aquarius through its 5th aspect. Hence being 11th H, the natives of Aries people are blessed with immense profits so long as Jupiter is in Libra.
However because of Rahu occupying 4th house, viz. Cancer or Kataka from August 18th on wards, Till August, Rahu is posited in Leo which is 5thth house which is their children’s house. Hence they may be upset for their children’s behaviour. Children may not hear them during this period of Rahu’s stay in Leo.
However, from Agust 18th, 2017 onwards, Rahu will move to Cancer and thereby their happiness may be at doldrum! Even there may be problems in construction of House if they had undertaken. There may be strained relationship between them and their mother. There may be vehicle accidents during this perios.As it is Kalapurusha’s chest part, there may be problems regarding chest area is concerned. 

ಯಾರಿಗೆ ಗುರು ಗ್ರಹವು ಒಳ್ಳೆಯದಿಲ್ಲವೋ, ಗುರು ಶಾಂತಿಯನ್ನ ಮಾಡಿದರೆ ಬಹಳ ಉತ್ತಮ. ಪ್ರಮೋಷನ್ ಸಿಗದೇ ಇದ್ದವರಿಗೆ ಅದು ದಕ್ಕುವ ಚಾನ್ಸ್ ಜಾಸ್ತಿ ಇರುತ್ತೆ. ಧರ್ಮ ಕ್ಷೇತ್ರ, ತೀರ್ಥ ಕ್ಷೇತ್ರಗಳಿಗೆ ಭೇಟಿ ಜಾಸ್ತಿ ಆಗುವುದು. ಗುರುವಿಗೆ ಸತ್ಕಾರವನ್ನ ಮಾಡಿದರೆ ಉತ್ತಮ. ಅದೇ ಶನಿ ಗ್ರಹವು ಒಳ್ಳೆಯದಿದ್ದಲ್ಲಿ, ಶನಿ ಶಾಂತಿಯನ್ನು ಮಾಡಿ. ಶನಿ ಮಂದಿರಕ್ಕೆ ಹೋಗಿ ಬನ್ನಿ. ಶನಿಗೆ ಕರಿ ಎಳ್ಳು, ಕರಿ ಬಟ್ಟೆ ಹಾಕಿ ಬನ್ನಿ. ನವಗ್ರಹ ಮಂದಿರಕ್ಕೆ ಸುತ್ತನ್ನ ಹಾಕಿ, ಎಳ್ಳೆಣ್ಣೆ ದೀಪವನ್ನ ಹಚ್ಚಿ ಬನ್ನಿ. ಹನುಮಾನ್ ಚಾಲೀಸಾ ಓದಿ. ಬಡಬಗ್ಗರಿಗೆ ದಾನವನ್ನ ಮಾಡಿ. ಕರ್ಮಚಾರಿಗಳ ಉದ್ದಾರವನ್ನ ಮಾಡಿ. ಆವಾಗಲೇ ಶನಿಯು ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ.
ಇನ್ನು ಕುಜ , ರಾಹು ಮತ್ತು ಕೇತುಗ್ರಹಗಳು ಗೋಚಾರದಲ್ಲಿ ಶನಿಯಂತೆಯೇ ಫಲಗಳನ್ನ ಕೊಡುವುದು. ಅಂದರೆ , ಮತ್ತು ೧೧ ನೇ ಮನೆಯಲ್ಲಿ ಉತ್ತಮ ಫಲಗಳನ್ನ ಕೊಡುತ್ತಾನೆ.
ಈಗ ಉದಾಹರಣೆಗೆ, ಜನುವರಿ ೨೮, ೨೦೧೭ ರಿಂದ ಮಾರ್ಚ್ ೦೯, ೨೦೧೭ ವರೆಗೆ ಕುಜ ಗ್ರಹನು ನಿಮ್ಮ ರಾಶಿಯಾದ ಮೇಷದಲ್ಲಿಯೇ ಇರುತ್ತಾನೆ. ಆವಾಗ ಕುಜನು ರಾಶಿಯಲ್ಲಿ ಅಂದರೆ ರಾಶಿಯಿಂದ ನೇ ಮನೆಗೆ ಬಂದಿರುತ್ತಾನೆ. ನಿಮಗೆ ರುಚಕ ಯೋಗವೂ ಮಾಡಿರುತ್ತಾನೆ. ಇದರಿಂದಾಗಿ ನಿಮ್ಮ ನಿರ್ಧಾರಗಳೆಲ್ಲವೂ ಬಹಳ ಕಠಿಣವಾಗಿರುತ್ತವೆ. ನಿಮ್ಮಗಳಿಗೆ ಆತನು ಅಸ್ಟೊಂದು ಕೆಟ್ಟದನ್ನು ಮಾಡದೇ ಹೋದರೂ ನಿಮ್ಮ ಗುಣಗಳಲ್ಲಿ ಸ್ವಲ್ಪ ಮಟ್ಟಿಗೆ ನೀವೇ ಬದಲಾವಣೆಯನ್ನ ಕಾಣಬಹುದುಇಲ್ಲಿ ಕುಜ ಗ್ರಹನು ಒಂದು ತಿಂಗಳು ಕೋಪ, ಸಿಡಿಮಿಡಿಗೊಳ್ಳುವ ಗುಣ, ದ್ವೇಷ ಸಾಧನೆ ಇವೆಲ್ಲವನ್ನೂ ಕೊಡುತ್ತಾನೆ. ಇದಕ್ಕೆ ಕಾರಣ ಕುಜನು ಅಗ್ನಿ ಪ್ಲೇನೆಟ್. ಅಗ್ನಿ ಪ್ಲೇನೆಟ ಅಗ್ನಿ ತತ್ವದ ರಾಶಿಯಲ್ಲಿ ಭುಗ್ ಭುಗ್ ಎಂದು ಮಾಡದೇ ಹೋದಲ್ಲಿ ಆತನಿಗೆ ಆಗುಣವನ್ನ ಕೊಟ್ಟವನಿಗೆ ಅವಮಾನವಲ್ಲವೇ? ಸಣ್ಣ ವಿಚಾರಕ್ಕೂ ಕೋಪ ಬಂದೀತು.
From January 26th, 2017 onwards, Saturn, which is major big and cold planet is going to occupy Sagittarius. For Arians, Sagittarius is their Bhagya Sthan. Hence whatever Bhagya will be forthcoming will be delayed for them. There may be upset as far as relationship with father is concerned.
Saturn will be doing good where he stays and do harm where he aspects. Whereas, in case of Jupiter it is quite reverse. Jupiter does harm where he is posited, and he does good where he aspects. So, for Sagittarius people he does good. However his 3rd aspect will be on Kumbha rashi which is house of profit for the Arians. Hence their profit will be down. Saturn’s 7th aspect will be on Gemini which is 3rd house for the Arians. Hence their courage will be down and there may be set back from their siblings. May be their relationship with their siblings may deteriorate during these period. They may not obey his advice or instructions given during the stay of Saturn for next 2 ½ years. Saturn’s 9th drusti will be on Leo which is 5th house from Aries. So Arians may have problems regarding stomach as 5th house is Karaka for it, as far as Kalapurusha is concerned. Their children’s education may be at stake or in problems. If they are trying for the admission, it may be delayed. If they appear for the competitive examination, they may not succeed!




ಶನಿ ಗೋಚಾರ :- (Saturn’s Gochara)

ಇನ್ನು ಶನಿಯು ಇಷ್ಟರ ವರೆಗೆ ಅಷ್ಟಮದಲ್ಲಿದ್ದು ನಿಮ್ಮ ಆರೋಗ್ಯದಲ್ಲಿ ಕಸಿವಿಸಿಯನ್ನು ಮಾಡದೇ ಇರಲಾರ. ಆಸ್ಪತ್ರೆ ದರ್ಷನವನ್ನ ಮಾಡದೇ ಇದ್ದವರೂ ಮಾಡಿಯೇ ಇರಬೇಕು. ಅಥವಾ ಸ್ವಲ್ಪ ಹೆಚ್ಚಿನ ಮಟ್ಟಿಗೆ ಆರೋಗ್ಯದಲ್ಲಿ ತೊಂದರೆಗಳನ್ನ ಕೊಟ್ಟೇ ಕೊಟ್ಟಿರುವನು. ಡೈಯಾಬೆಟೀಸಿನಿಂದ ನರಳುತ್ತಿದ್ದರೆ, ಅದು ಉಲ್ಭಣಗೊಂಡಿದ್ದು, ನಿಮಗೆ ಕಣ್ಣಿನ ತೊಂದರೆಗಳೂ ಬಂದಿರಬಹುದು. ನಿಮಗೆ ಕಾಲಿನ ತೊಂದರೆಗಳೂ ಬಂದಿರಬಹುದು. ಕೆಲವೊಂದು ಕಡೆ ನಿಮಗೆ ಅವಮಾನವೂ ಆಗಿರುತ್ತೇ ಅನ್ನಿ. ನೇವೆಲ್ಲಿಯಾದರೂ ಅಧ್ಯಕ್ಷ ಪಟ್ಟದಲ್ಲಿ ಕುಳಿತಿದ್ದರೆ, ನಿಮ್ಮ ಹಿಂದೆಯೇ ನಿಮ್ಮ ಸದಸ್ಯರುಗಳು ಚೂರಿಯನ್ನು ಹಾಕುವಂತಹ ತಂತ್ರವನ್ನೂ ಮಾಡಿಯಾರೆನ್ನಿ.ನಿಮ್ಮ ಕೆಲಸ ಕಾರ್ಯಗಳಲ್ಲಿ ಅಪಜಯ ಉಂಟು. ಬಂಧುಗಳೊಡನೆ ಮನಃಸ್ತಾಪ. ಅತೀ ಹತ್ತಿರವಿರುವವರು ಬಹಳ ದೂರ ಹೋಗುತ್ತಾರೆ. ಅವರಿಗೂ ನಿಮಗೂ ಎಣ್ಣೇ- ಸೀಗೆ ಇದ್ದ ಹಾಗೆ ಇರುತ್ತೆ. ಪರಸ್ಥಳ ವಾಸ ಹಾಗೂ ವ್ಯರ್ಥ ಧನ ಹಾನಿ. ಸಾಲ ಬಾಧೆ, ಶತ್ರು ಕಾಟ ಹಾಗೂ ಮೃತ್ಯು ಭಯ ಎಲ್ಲಾ ಆಗಿರುತ್ತೆ.
ಆದರೆ ಅದೇ ಶನಿಯು ಜನುವರಿ ೨೬, ೨೦೧೭ ರಂದು ಧನೂರ್ ರಾಶಿಗೆ ಹೋಗುವುದರಿಂದ ಅಷ್ಟಮ ಶನಿಯ ಕಾಟದಿಂದ ನೀವು ತಪ್ಪಿ ಹೋದಿರಿಆದರೂ ಕೂಡ ಶನಿಯು ನಿಮಗೆ ಒಳ್ಳೆಯದನ್ನ ಮಾಡಲು , ೧೧ ನೇ ಮನೆಗೆ  ಬಂದಲ್ಲಿ ಮಾತ್ರ. ಅಲ್ಲಿಯ ವರೆಗೆ ಏನಾದರೊಂದು ಕಾಟವನ್ನ ಆತ ಕೊಡದೇ ಇರಲಾರ. ರಾಶಿಯು ನಿಮ್ಮ ರಾಶಿಯಿಂದ ರಲ್ಲಿರುವುದರಿಂದ ನಿಮ್ಮ ತಂದೆಯ ಆರೋಗ್ಯಕ್ಕೆ ಕುತ್ತು ತರುತ್ತೆ. ನಿಮ್ಮ ಭಾಗ್ಯವು ಸ್ವಲ್ಪ ಮಂದ್ವಾಗುತ್ತೆ. ನಿಮ್ಮ ಧಾರ್ಮಿಕ ಕಾರ್ಯಗಳು ಸ್ವಲ್ಪ ಮಟ್ಟಿಗೆ ಹೆಚ್ಚಬಹುದು. ಅದಕ್ಕಾಗಿಯೇ ನೀವುಗಳು ನವಗ್ರಹ ಶಾಂತಿಯನ್ನು ಮಾಡಿ ಶನಿಗೆ ಸ್ವಲ್ಪ ಜಾಸ್ತಿ ಮಂತ್ರವನ್ನ ಹೇಳಲು ಮರೆಯದಿರಿ. ಸುಲಭೋಪಾಯವೇನೆಂದರೆ, ಶನಿವಾರ, ಶನಿವಾರದಂದು ಶನಿ ಮಂತ್ರವನ್ನ ಹೇಳಲು ಮರೆಯದಿರಿ. ಅದೂ ಕೂಡ ವಾಕಿಂಗಿಗೆ ಹೋಗುವಾಗ ಮಂತ್ರ ಪಟನೆಯನ್ನ ಮಾಡಲು ಮರೆಯದಿರಿ. ಎಲ್ಲರೂ ದೇವರ ಮುಂದೆ ಕುಳಿತೇ ಮಂತ್ರವನ್ನ ಹೇಳಬೇಕೆಂದು ಇಲ್ಲ. ಯಾರು ಶನಿಯ ಶರಣು ಹೋಗುತ್ತಾರೋ, ಅವರಿಗೆ ಶನಿ ಮಹಾರಾಜನು ಎಲ್ಲಿಂದ ಎಲ್ಲಿಗೆ ಎತ್ತಿ ಹಿಡಿಯುವನೆಂದು ನಿಮಗೂ ತಿಳಿಯಲಾರದು.
 Since Saturn is in 8th house, as in the last year, you may have to visit Hospital for the purpose of keeping Good Health, since astama shani for any body for that matter is not good! Sun will enter the house of Capricorn on January 14th; as such it will be 10th house for the Aries people. Due to this there may be chances of Good environments in your professional front. Even there may be promotion in your Job front because of the entry of Sun God. But because of Saturn's 3rd aspect, it will definitely be spoiled as Sun and Saturn are deadly enemies, though they are father and son in relationship. You may spend more money for the religious activities till January 2017




NEW YEAR 2017 KUNDALI as ON 1/1/2017, 12.00 AM, Shravana -2 NakShatra, Bangalore.






Ketu   Mars
Ven

1/1/2017 at 12.00 AM
Shravana -2
Sunday

Mon


Rahu
(Mer)
Sun

Sat

Lagna   Jup

Written By
P.Surendra Upadhya,
Acupressure Therapist,
Reikie Master,
An Astrologer BY Hobby,
Retd. Principal Of Dena Bank Staff Training College, Karol Bagh, New Delhi.



ಬರೆದು ಪ್ರಸ್ತುತ ಪಡಿಸಿದವರು
ಪಾರಂಪಳ್ಳೀ ಸುರೇಂದ್ರ ಉಪಾಧ್ಯ
ಹವ್ಯಾಸಿ ಜ್ಯೋತಿಷಿ, ಎಕ್ಯೂ ಪ್ರೆಸರ್ ಥೆರಪಿಸ್ಟ್,
ರಿಕೀ ಮಾಸ್ಟರ್ ಮತ್ತು ಟೀವೀ ಕಲರ್ಸ್ ಕನ್ನಡ

ಹಾಗೂ ಜನಶ್ರೀ ಟೀವೀಯಲ್ಲಿ ಕಾಣಿಸಿಕೊಂಡವ.

No comments:

Post a Comment