Saturday 26 November 2016

ಹೊಸ ವರ್ಷ, ೨೦೧೭ರ ವರ್ಷ ಭವಿಷ್ಯ ಮಿಥುನ ರಾಶಿ ೨೦೧೭ (GEMINI -2017 )

ಹೊಸ ವರ್ಷ, ೨೦೧೭ರ ವರ್ಷ ಭವಿಷ್ಯ
ಮಿಥುನ ರಾಶಿ ೨೦೧೭ (GEMINI -2017  )


೨೦೧೬ ರ ಭವಿಷ್ಯ ನಿಮಗೆ ಹೀಗಿತ್ತು:-

ಮಿಥುನ ರಾಶಿಯವರಿಗೆ ಮೂಳೆ ಸಂಬಂಧಿತ ಕಾಹಿಲೆಗಳು ಉಲ್ಭಣಗೊಳ್ಳಲು ಸಾಧ್ಯ. ಕಾರಣ ಶನಿಯು ಅವರ ರಾಶಿಯಿಂದ ನೇ ಮನೆಗೆ ಹೋಗಿರುವುದು. ಇವರುಗಳ ಸುಖಕ್ಕೂ ತೊಂದರೆ ಉಂಟು. ಇವರ ಭವಿಷ್ಯವನ್ನ ಪ್ರತೀ ತಿಂಗಳು ಹೇಗಿದೆ ಎಂದು ನೋಡೋಣ. ಸಣ್ಣ ಪುಟ್ಟ ಟೂರ್, ಸಣ್ಣ ಪುಟ್ಟ ಲೇಖನ, ತಂದೆಯೊಂದಿಗೆ ಪಾರ್ಟ್ನರ್ಶಿಪ್ ಇತ್ಯಾದಿ ಕರ್ಮಗಳು ಜನುವರಿ ೨೦೧೬ ರಲ್ಲಿ ನಡೆಯುತ್ತದೆ.ನಿಮ್ಮ ಸುಖಕ್ಕೆ ಧಕ್ಕೆ, ನಿಮ್ಮ ಉದ್ಯೋಗದಲ್ಲಿ ಅಶಾಂತಿ ,ಮಕ್ಕಳು ಹಟಮಾರಿತನ ಇತ್ಯಾದಿ ಫಲಗಳೂ ಉಂಟಾಗುವುದು. ಜನುವರಿ ೩೧ ಮೇಲೆ ರಾಹು ಗ್ರಹವು ಸಿಂಹಕ್ಕೆ ಕಾಲಿಡುವನು. ಬ್ರಹಸ್ಪತಿಯು ವಕ್ರಿಯಾಗಿ ರಾಹುವಿನೊಡನೆ ಇರುವುದರಿಂದ, ನಿಮ್ಮ ಮಕ್ಕಳಿಂದ ಮನಸ್ತಾಪ ಅನಗತ್ಯವಾಗಿ ಆಗುತ್ತದೆ. ಗುರು ಗ್ರಹವು ವಕ್ರಿಯಾದ ಕಾರಣ, ನಿಮ್ಮ  ರಾಶಿಗೆ ಧನ ಲಾಭ ನಿಮ್ಮ ಮಗನಿಂದ ಆಗುತ್ತದೆ. ನಿಮ್ಮ ಕಳತ್ರರ ಜೊತೆಯಲ್ಲಿ ಅನಗತ್ಯ ಮನಸ್ತಾಪ. ನಿಮ್ಮ ಲಾಭದಲ್ಲಿ ಕಡಿತ, ತಂದೆಯ ಆರೋಗ್ಯದಲ್ಲಿ ಹಾನಿ, ನಿಮ್ಮ ದೊಡ್ಡಣ್ಣನ ಆರೋಗ್ಯದ ಬಗ್ಗೆ ಕಾಳಜಿ ಇತ್ಯಾದಿ ಫಲಗಳು ಗೋಚರಿಸಲಿವೆ. ಮಾರ್ಚ್ ೨೦೧೬ ರಲ್ಲಿ ೬ನೇ ಮನೆಯಲ್ಲಿ ಶನಿ, ಮಂಗಲ್ ಹಾಗೂ ಚಂದ್ರರೂ ಸೇರಿರುವುದರಿಂದ, ತಾಯಿಗೂ ಆರೋಗ್ಯದಲ್ಲಿ ಹಾನಿ ಉಂಟಾಗುವುದು. ತಂದೆಯಿಂದ ಭಾಗ್ಯ,ಕಳತ್ರರ ಆರೋಗ್ಯದಲ್ಲಿ ತೊಂದರೆ ಕಾಣಿಸೀತು. ತಿಂಗಳು ಶತ್ರುಗಳ ನಾಷವಾದೀತು. ಇನ್ನು ಏಪ್ರಿಲ್ ೨೦೧೬ ರಲ್ಲಿ ನಿಮ್ಮ ಅಣ್ಣನ ಆರೋಗ್ಯ ಹದಗೆಟ್ಟೀತು. ನಿಮ್ಮ ಮಗನಿಂದ ಧನ ಲಾಭ, ತಾಯಿಯೊಡನೆ ಪಾರ್ಟ್ನರ್ಶಿಪ್, ಶತ್ರುಗಳ ನಾಷ, ೧೦ ನೇ ಮನೆಯಲ್ಲಿ ಬುಧಾದಿತ್ಯ ಯೋಗ, ಲಕ್ಷ್ಮೀನಾರಾಯಣ ಯೋಗ ಇತ್ಯಾದಿ ಫಲಗಳು ಉಂಟಾಗುತ್ತದೆತಂದೆಯಿಂದ ಪ್ರಮೋಷನ್ನಿಗೆ ದಾರಿ ಹಾಗೂ ಉದ್ಯೋಗದಿಂದ ಧನ ಸಂಪತ್ತು ಹೆಚ್ಚಳಭಾಗ್ಯದಲ್ಲಿ ಕೇತುವಿನ ಉಪಸ್ತಿತಿಯಿಂದಾಗಿ ಭಾಗ್ಯದಲ್ಲಿ ಇಳಿಕೆಯನ್ನ ಕಾಣುವಿರಿ. ಹೀಗೆಯೇ ಪ್ರತೀ ತಿಂಗಳು ಗ್ರ್ಹಗಳ ಆಧಾರಿತವಾಗಿ ೨೦೧೬ ರ ಭವಿಷ್ಯವನ್ನ ನಿಮಗೆ ನುಡಿದಿರುತ್ತೇನೆ. ಅವುಗಳಲ್ಲಿ ಸುಮಾರಿಗೆ ೬೦ ಪ್ರತಿಶತವಾದರೂ ನಡೆದಿರುತ್ತೆ ಅಂದೇ ತಿಳಿದಿರುತ್ತೇನೆ.


ಅದೇ ನಿಮಗೆ ೨೦೧೭ ಹೇಗಿರುತ್ತೇ ಅಂದರೆ, ಹೀಗಿದೆ ನೋಡಿ:-

ಶನೈಶ್ಚರನು ನಿಮ್ಮ ರಾಶಿಯಿಂದ ೬ ನೇ ಮನೆಯಲ್ಲಿ ಮುಂದಿನ ಜನವರಿ ೨೫, ೨೦೧೭ ರ ವರೆಗೆ ಇದ್ದು, ಜನವರಿ ೨೬ ರಂದು ಧನೂರ್ ರಾಶಿಗೆ ಕಾಲಿಡುವನು. ಆವಾಗ ಶನಿ ಮಹಾರಾಜನು ನಿಮ್ಮ ರಾಶಿಗೆ ೭ ನೇ ಮನೆಗೆ ಬಂದ ಹಾಗಾಯಿತು. ಸಪ್ತಮದಲ್ಲಿ ಶನೈಶ್ಚರನು ನಿಮ್ಮ ಪಾರ್ಟ್ನರ್ಶಿಪ್ಪಿಗೆ ತೊಂದರೆಯನ್ನ ಕೊಟ್ಟಾನು. ಅಂದರೆ ನೀವು ವ್ಯಾಪಾರಸ್ಥರಲ್ಲದೇ ಇದ್ದಲ್ಲಿ, ಪಾರ್ಟನರ್ ಅಂದರೆ ನಿಮ್ಮ ಸ್ಪೌಸ್ ಆದಂತಾಯಿತು. ನಿಮ್ಮ ನಡೆ ಮತ್ತು ನುಡಿ ಅವರೊಡನೆ ಸರಿ ಬರಲಿಕ್ಕಿಲ್ಲ. ಅನ್ಯಥಾ ಜಗಳವೇ ಆದೀತು. ಸ್ಪೌಸಿನ ಜಾತಕದಲ್ಲಿ ಯಾವುದೇ ಸಪ್ಪೋರ್ಟ್ ಇಲ್ಲದೇ ಹೋದಲ್ಲಿ, ಅವರುಗಳು ಆತ್ಮಹತ್ಯಗೂ ಹೇಸುವರಲ್ಲ ಅಂತ ತಿಳಿದುಕೊಳ್ಳಿ. ಇನ್ನು ಶನೈಶ್ಚರನು ಮಿಥುನದವರಿಗೆ ೮ ಮತ್ತು ೯ ರ ಅಧಿಪತಿಯಾಗುತ್ತಾನೆ.  ಇದರಿಂದಾಗಿ ಇವರ ಸ್ಪೌಸನ್ನ ಆಸ್ಪತ್ರೆಗೂ ಸೇರಿಸುವ ಸಂದರ್ಭಗಳು ತಲೆದೋರೀತು. ನಿಮ್ಮ ಭಾಗ್ಯದ ಹಣವೆಲ್ಲಾ ನಿಮ್ಮ ಬಿಸಿನೆಸ್ಸಿಗೇ ಹೋದೀತು ಅಥವಾ ನಿಮ್ಮ ಪಾರ್ಟನರ್ ಅಥವಾ ಸ್ಪೌಸಿಗೇ ಖರ್ಚಾದೀತು.

Saturn will be in Scorpio up to January 25th, 2017, which is 6th H from your rashi Gemini. Till then he will do good only. It is because as per our dicturm Saturn will do Good when in 3ths H, 6th H and 11th H from your rashi. So this 2 ½ year period according to me is golden period for your Lagna as well as for your Rashi also. You must have earned very good name during Saturn Dasha, and Guru Bhukti as Saturn is the lord of 8th H and 9th H. If Saturn gives you in the first 8 years about the results of 8th House, he will bestow good results after 8 years of Saturn Dasha which is for 19 years. Suppose you have spent say 8 years in hardship such as humiliation, disrespect, transfers, non promotion, court cases and stepping into police station,the next 11 years will be your Boom period. You will become famous in the society. Your name will be spread in almost all the corners including the world. Every body start respecting you and your knowledge etc. You mighta have appeared in TV shows also if your Kundali is having Lakshmi-Narayana yoga and Gaja kesari yoga or Ruchaka yoga or Malavya Yoga. So being the lord of Bhagya sthan, Saturn will give all these good results till the end of Jupiter antardasha. Here in present situation, on January 26th, 2017 Saturn will be moving to Sagittarius which becomes your 7th H. What Saturn will do in 7th H, which is your spouse house is that he may be troubling your partnership if you are in the business, else your spouse only. Spouse may be getting back pain, hip joint pain, leg pain, knee joint pain or spondelities or bone related problems during the entire 2 ½ period of stay at Sagittarius. Your talk, walk may not be liked by your spouse and hence there may be daily disputes with your spouse. Please also note that Saturn being the lord of 8th and 9th, he may be troubling your father also. Your father may be admitted to hospitals for the treatment of some of his diseases. You also may be admitted to hospital for the sake of spondelities or for bone related problems. Your Bhagya may turn out to be a severe expenditure.

ಶನೈಶ್ಚರನ ಮೂರನೇ ದೃಷ್ಟಿಯು ಕುಂಭ ರಾಶಿಯ ಮೇಲೆ ಬೀಳುವುದರಿಂದ, ನಿಮ್ಮ ಭಾಗ್ಯದ ಗತಿಯು ಮಂದವಾದೀತು. ನಿಮ್ಮ ತಂದೆಗೆ ಕುತ್ತಾದೀತು. ನೀವು ಧಾರ್ಮಿಕ ಕಾರ್ಯಕ್ರಮವನ್ನ ಮಾಡಲು ಸಾಧ್ಯ.
ಶನೈಶ್ಚರನ ೭ ನೇ ದೃಷ್ಟಿಯು ನಿಮ್ಮ ರಾಶಿಯ ಮೇಲೆಯೇ ಬೀಳುವುದರಿಂದ , ನಿಮ್ಮ ನಡೆ ಮತ್ತು ನುಡಿಯಲ್ಲಿ ವ್ಯತ್ಯಾಸವಾದೀತು. ಅನಗತ್ಯ ಟೆನ್ಶನ್ ನಿಮ್ಮನ್ನು ಕೊರೆದೀತು. ಶನೈಸ್ಚರನ ೧೦ ನೇ ದೃಷ್ಟಿಯು ನಿಮ್ಮ ರಾಶಿಯಿಂದ ೪ ನೇ ಮನೆಗೆ ಬೀಳುವುದರಿಂದ ನಿಮ್ಮ ಮನೆಯ ವ್ಯವಹಾರಗಳೆಲ್ಲವೂ ನಿಧಾನ ಗತಿಯಲ್ಲಿ ಸಾಗೀತು. ನಿಮಗೆ ಮನೆಯಿಂದ  ಬರುವಂತಹ  ಬಾಡೀಗೆ ಹಣಕ್ಕೆ ತೊಂದರೆ ಬಂದೀತು. ನಿಮ್ಮ ಸುಖಕ್ಕೆ ಕುತ್ತಾದೀತು. ನಿಮ್ಮ ತಾಯಿಯೊಡನೆ ಸಂಬಂಧ ಕೆಟ್ಟು ಹೋದೀತು. ಹೀಗೆ ಶನಿ ಮಹಾರಾಜನು ನೋಡುವ ಮನೆಗಳನ್ನ ಹಾಳು ಮಾಡೀ , ಇದ್ದ ಮನೆಯನ್ನ ಉದ್ಧಾರವನ್ನ ಮಾಡುವುದು ಅವನ ಪದ್ಧತಿ ಮತ್ತು ನಿಯಮ. ಆದ್ದರಿಂದ ಶನೈಶ್ಚರನ ಶಾಂತಿಯನ್ನ ಮಾಡಿ. ಶನಿ ಮಂದಿರಕ್ಕೆ ಹೋಗಿ ನಮಃಸ್ಕರಿಸಿ ಬನ್ನಿ. ಶನಿವಾರ, ಶನಿವಾರದಂದು ಶನಿ ಮಂದಿರದಲ್ಲಿ ಹನುಮಾನ್ ಚಾಲೀಸವನ್ನ ಓದಿ. ಶನಿಗೆ ಎಳ್ಳೆಣ್ಣೆ ದೀಪವನ್ನ ಹಚ್ಚಿ ಬನ್ನಿ. ಕರಿ ಬಟ್ಟೆ , ಕರಿ ಎಳ್ಳನ್ನ ಹಾಕಿ ಬನ್ನಿ ಹೋಗಿ. ಶನಿ ಮಹಾರಾಜನು ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ.  ಹಾಗೆಯೇ ಮಾಡಲಿ.

Saturn’s 3rd aspect will be on your 9th H, viz. Aquarius; your father may be affected much. There may not be any healthy co-ordination between you and your father. You may be walked away from your father if you are living in a joint family. Your foreign trip might have been delayed by the influence of Saturn. You may have to visit Shani Mandir and have offer him Black Til, Black cloths, and may have to lit the lamp and circle him or Navagraha for 9 rounds on every Saturday till he moves out of your 8th House. There will be quite relief from all the hardships provide, if you chant Hanuman Chalis on every Saturday. Even, if you start visiting, Lord Hanuman that will do. Saturn will punish those who are going out of thee way in their day to day living. Saturn will punish if you behave hard with coolis or workmen under you. Saturn will punish those who accumulate “KALADHAN” by way of our PM, Shri Narendra Mody who took the blunt measure on 8th November, 2016 by banning Rs.500.00 and Rs.1000.00 Notes in circulation. Shani Dev through our PM must have punished all who involoved in Black Money accumulation activities which is anti National activities!

Saturn’s 7th aspect will be directly on Gemini, which is your own rashi. Hence you may get unnecessary tension. All your acts will be slowed down for next 2 ½ years. You may have to take careful steps during this period. Your own family members may go away from you.  They all start looking at you in suspicious manner. You may start telling lies after lies to cover your blame.

Saturn’s 10th aspect will be on your 4th H, viz Virgo making your 4th H karakas into doldrums! What are they? Your happiness may be geopardized. Your happiness with mother will be at stake! Your vehcles may get into accidents! Your public relations may be at questionable and hence you loose respect and also you are being teased by the people around you in front of all or in public as 4th house is also Karaka for the public. If you are in High School education, you may be failed. You may be postponing the decision of purchasing the vehicles. In toto 4th House become a mess for you for the next 2 ½ years of Stay of Saturn in Gochara in Sagittarius. All these adverse features will be taken place during the stay of Saturn in Sagittarius.

ಇನ್ನು ರಾಹು ಗ್ರಹ. ಆತನು ಆಗಸ್ಟ್ ತಿಂಗಳ ಮಧ್ಯದಲ್ಲಿ ಸಿಂಹ ರಾಶಿಯನ್ನ ಬಿಟ್ಟು ಕಟಕಕ್ಕೆ ಮರಳುವನು. ಅರ್ಥಾತ್ ನಿಮ್ಮ ಧನಸ್ಥಾನ, ಕುಟುಂಬ ಸ್ಥಾನ, ವಾಕ್ ಸ್ಥಾನಕ್ಕೆ ಬರುವನು. ಇದರಿಂದಾಗಿ ಅನ್ಯಥಾ ಖರ್ಚನ್ನ ಮಾಡಲಿಕ್ಕಿರುವಿರಿ. ನಿಮ್ಮ ಕುಟುಂಬದ ಸದಸ್ಯರುಗಳಲ್ಲಿ ಕಿರಿ ಕಿರಿ ಜಾಸ್ತಿ. ಎಲ್ಲಾ ಕಡೆಯೂ ನಿಮ್ಮೊಂದಿಗೆ ಜಗಳವೇ ಜಗಳವಾಗಲಿಕ್ಕಿದೆ.

Let us see what will be the effects of Rahu’s movement in Gochara? Rahu will move in the midst of August, 2017 to Cancer which is your 2nd H. Hence there may be unnecessary disputes with your family members. Your finance may be at stake! Since Rahu is Venom lord, your family members start querrling with you or reverse may true. even your mind may be poisoned due to the presence of Rahu, venom lord and due to that, you may act as “PAAGAL” Rahu’s 5th aspect will be on your 6th H. Because you know that our dictum says, Rahu will do good at 3,6 and 11from your rashi.

Rahu’s 7th aspect will be on Capricorn which is your 8th house. So you may be admitted to hospital suddenly! It is because Rahu always make surprises. You may be admitted to hospital because of sudden accidents.

Rahu’s 9th aspect will be on your 10th H. Hence if you are in Job, you may be transferred. Ther may be tussels in your professional front.

ಇನ್ನು ರಾಹು ಗ್ರಹವು ತನ್ನ ಪಂಚಮ ದೃಷ್ಟಿಯಿಂದ ವೃಷ್ಚಿಕ ರಾಶಿಯನ್ನು ನೋಡುವುದರಿಂದ, ಅದು ನಿಮ್ಮ ರಾಶಿಗೆ ೬ ನೇ ಮನೆಯಾದ ಕಾರಣ, ನಿಮಗೆ ೬ ರ ಕಾರಕತ್ವಗಳೆಲ್ಲವೂ ಒಳ್ಳೆಯದಾಗಿ ಪರಿವರ್ತಿಸಲಿಕ್ಕಿದೆ. ಕಾರಣ ರಾಹು ಗ್ರಹವೂ ಶನಿ ಮಹಾರಾಜನಂತೆ ೩,೬ ಮತ್ತು ೧೧ ನೇ ಮನೆಗಳಿಗೆ ಗೋಚಾರದಲ್ಲಿ ಒಳ್ಳೆಯದನ್ನ ಮಾಡಲಿಕ್ಕಿರುವನು.

ಇನ್ನು ಆತನ ಸಪ್ತಮ ದೃಷ್ಟಿಯು ಮಕರ ರಾಶಿಯ ಮೇಲೆ ಬೀಳುವ ಕಾರಣ ನಿಮ್ಮ ಆರೋಗ್ಯದಲ್ಲಿ ಏರುಪೇರಾಗಿ, ನಿಮ್ಮನ್ನು ಆಸ್ಪತ್ರೆಗೆ ಸೇರಿಸುವ ಪ್ರಸಂಗ ಒದಗಿ ಬಂದೀತು.


ಗುರು ಗೋಚಾರ :- ವರುಷದ ಆರಂಭದಿಂದ ೧೧/೦೮/೨೦೧೬ ರ ವರೆಗೆ ಗುರು ಸಿಂಹ ರಾಶಿಯಲ್ಲಿರುವುದರಿಂದ, ಅದು ನಿಮಗೆ ೩ ನೇ ಮನೆಯಾಗಿರುತ್ತೆ. ಅದರಿಂದಾಗಿ ಸಣ್ಣ ಪುಟ್ಟ ಟ್ರಾವೆಲ್ಸ್, ನಿಮ್ಮ ತಮ್ಮ ಅಥವಾ ತಂಗಿಯರಿಂದ ಅವಮಾನ, ನಿಮ್ಮ ಕಮ್ಯುನಿಕೇಶನ್ನಿನಲ್ಲಿ ಅಡಚಣೆ ಇತ್ಯಾದಿಗಳು ಕಾಣಿಸುತ್ತವೆ. ಕುಟುಂಬದಲ್ಲಿ ಅಶಾಂತಿ, ವ್ಯಾಪಾರ ಮತ್ತು ವ್ಯವಹಾರದಲ್ಲಿ ವಿಘ್ನಗಳು ಕಂಡು ಬರುತ್ತವೆ. ಅದೇ ೧೧/೦೮/೨೦೧೬ ರ ನಂತರ, ಗುರುವಿನ ಗೋಚಾರವು ನಿಮ್ಮ ೪ ನೇ ಮನೆಯಲ್ಲಿ ಆಗುತ್ತೆ. ಆವಾಗ ನೀವು ಬಂದವರಲ್ಲಿ ಅನಾವಷ್ಯಕ ವಾದ ವಿವಾದಗಳನ್ನ ಮಾಡುವಿರಿ. ಆಸ್ತಿ-ಪಾಸ್ತಿಗಳಿಗೆ ವ್ಯಾಜ್ಯಗಳು ಉದ್ಭವಿಸುವವು. ಬಂಧುಗಳಿಂದ ಅಶಾಂತಿ, ಮಾನಸಿಕ ಚಿತ್ರ ಹಿಂಸೆ ಎಲ್ಲಾ ಈ ಸಮಯದಲ್ಲಿ ಆಗುವವು.

 ಅದೇ ಗುರು ಗೋಚಾರವು ವರುಷ ೨೦೧೭ ನಿಮಗೆ ಹೇಗಿರುತ್ತೇ ನೋಡಿ?

ಗುರು ಗ್ರಹವು ಕನ್ಯಾರಾಶಿಯಲ್ಲಿ ಸಪ್ಟೆಂಬರ್ ೧೧, ೨೦೧೭ ರ ವರೆಗಿದ್ದು, ಸಪ್ಟೆಂಬರ್ ೧೨ ರ ಮೇಲೆ ತುಲಾಕ್ಕೆ ಹೋಗುವನು. ಆವಾಗ ಅದು ನಿಮಗೆ ಪಂಚಮ ಭಾವವಾದ ಕಾರಣ, ನಿಮ್ಮ ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಲಿದೆ. ಅವರುಗಳು ಯಾವುದೇ ಕೋಂಪಿಟಿಷನ್ ಪರೀಕ್ಷೆಯಲ್ಲಿ ಕುಳಿತಿದ್ದರೆ, ಗ್ಯಾರ್ಂಟಿ ಪಾಸಾಗುವರು. ಅವರುಗಳು ಗ್ರೇಜುವೇಷನ್ ಮುಗಿಸಿದಲ್ಲಿ, ಹೈಯ್ಯರ್ ವಿದ್ಯಾಭ್ಯಾಸಕ್ಕೆ ಸೀಟು ಆರಾಮವಾಗಿ ಸಿಗುತ್ತದೆ. ಪೂರ್ವಪುಣ್ಯ ಸ್ಥಾನದಲ್ಲಿ ಗುರು ಬಂದ ಕಾರಣ, ಹಾಗೂ ನಮ್ಮ ಡಿಕ್ಟಮ್ ಪ್ರಾಕಾರ, ಗೋಚಾರದ ಗುರುವು ೨,೫,೭,೯ ಮತ್ತು ೧೧ ನೇ ಮನೆಗೆ ಬಂದಲ್ಲಿ, ಆತನು ಜಾತಕನಿಗೆ ಉತ್ತಮ ಫಲಗಳನ್ನೇ ಕೊಡುತ್ತಾನೆ. ಅಂತೆಯೇ ಈ ಮಿಥುನ ಲಗ್ನದವರಿಗೂ ಕೂಡ.

Jupiter will be at Virgo up to September 11th, 2017 and on September 12th he will be moving to Libra at 6.51 AM. So he will be in your 5th H from your rashi or Lagna. If in your original horoscope, if Venus and Mercury are present in Libra making Lakshmi Narayana Yoga and Jupiter, Daiva Guru joins them either by aspect or by conjunction, then you are literally a King/Queen for me. Whatever you touch, it will become gold during this period. Since it is your purva punya sthan and also it belongs to your children’s house, they are doing good and fetching name and fame for you. If you are in competitive examination, cent percent, you will be geting through in the examination. Your children education will be in good shape and they may be going abroad also. Since your dictum says that Guru in Payechi / Guru Gochara, Guru will do good if he in 2nd, 5th, 7th,9th and 11th H.  So what more you want sirji?

ಇನ್ನು ಗುರು ಗ್ರಹವು ತನ್ನ ಪಂಚಮ ದೃಷ್ಟಿಯಿಂದ ಕುಂಭ ರಾಶಿಯನ್ನ ನೋಡುವುದರಿಂದ, ಅದು ಮಿಥುನದವರಿಗೆ ಭಾಗ್ಯ ಸ್ಥಾನವಾದ ಕಾರಣ ಇವರುಗಳಿಗೆ ತಂದೆಯಿಂದ ಲಾಭವುಂಟು. ಇವರುಗಳಿಗೆ ಭಾಗ್ಯ ಒಕ್ಕರಿಸಿ ಮುಗಿದು ಬೀಳುತ್ತೆ. ಇವರುಗಳುವಿದೇಷ ಪ್ರಯಾಣವನ್ನೂ ಮಾಡಬಹುದು.

ಅದೇ ಗುರುವು ತನ್ನ ನೇರ ದೃಷ್ಟಿಯನ್ನ ಮೇಷ ರಾಶಿಯ ಮೇಲೆ ಹಾಕುವುದರಿಂದಾಗಿ, ಮಿಥುನ ರಾಶಿಯವರಿಗೆ ವರ್ಷ ೨೦೧೭ ಬಹಳ ಲಾಭದಾಯಕವಾಗಿರುತ್ತೆ. ಮುಟ್ಟಿದ್ದಲ್ಲಾ ಚಿನ್ನಾ ಅಂತ ಹೇಳುತ್ತಾರಲ್ಲ, ಇವರ ಕಥೆಯೂ ಹಾಗೆಯೇ. ಈ ರೀತಿಯ ಫಲಗಳು ಕಟಕ ರಾಶಿಯವರಿಗೆ ಹಿಂದಿನ ಎರಡು ವರುಷಗಳೂ ಇದ್ದಿತ್ತೆನ್ನಿ.

ಇನ್ನು ಗುರುವಿನ ೯ ನೇ ದೃಷ್ಟಿಯು ಮಿಥುನ ರಾಶಿಯ ಮೇಲೆಯೇ ಹಾಕುವುದರಿಂದ, ನಿಮ್ಮ ನಡೆ , ನುಡಿ, ಹಾವ , ಭಾವ ಎಲ್ಲವೂ ಬಹಳ ಸಿಹಿಯಾಗಿರುತ್ತೆ. ನಿಮ್ಮ ಮಾತಿನಲ್ಲೊಂದು ತೂಕವುಂಟು. ನಿಮ್ಮನ್ನ ಎಲ್ಲರೂ ಗೌರವದಿಂದ ನೋಡುತ್ತಾರೆನ್ನಿ. ನಿಮ್ಮ ಊಟ ಉಪಚಾರವೆಲ್ಲವೂ ಸಿಹಿಯಾಗಿರುತ್ತೆ. ಕಹಿ ಎನ್ನುವುದೇ ಇಲ್ಲ. ಇದು ನಿಮಗೆ ಸಲ್ಲ ತಕ್ಕಂತಹ ಗುರು ಗೋಚಾರ.

Guru’s 5th aspect will be on Aquarius which is your 9th H. So your Bhagya will go up. Your relationship with father will be so sweet. Jupiter’s 7th aspect will be on Aries, which is your 11th H. So your profit during the period will be increasing. 11th H is 6th to 6 H. That means it is for petty diseases house. But you will not be effected with small diseases, as Jupiter’s Ashirvada is on your head. Since 11th House is also for elder brother, you will be helped by him. Even in your original Kundali also, if Jupiter is in 11th House, then elder brother will help you permanently. But if Jupiter is in Vakri (Retrograde) position, whatever, he does may not be with his full heart. Beware of it and act accordingly.

Jupiter’s 9th aspect will be on your Rashi itself. So your talk, walk will fetch respects. Your words will be respected in society. You may be honoured in the society also. Your relationships with your family and relatives will be so good.

Written By


P.Surendra Upadhya,
Acupressure Therapist,
Reikie Master,
An Astrologer BY Hobby,
Retd. Principal Of Dena Bank Staff Training College, Karol Bagh, New Delhi.

No comments:

Post a Comment