•ಹೊಸ ವರ್ಷ, ೨೦೧೭ರ ವರ್ಷ ಭವಿಷ್ಯ
NEW YEAR 2017
·
Tarus
2017 :-
ಇವರಿಗೆ ಶನಿಯು ೭ ನೇ ಮನೆಯಲ್ಲಿ ಕುಳಿತಿದ್ದರೂ, ಆತನು ಧರ್ಮ-
ಕರ್ಮಾಧಿಪತಿ (೯-೧೦) ಆಗಿದ್ದು ಯೋಗ ಕಾರಕ ಗ್ರಹನಾಗಿರುವನು. ಆದ್ದರಿಂದ ನೀವು ತಿಳಿದಂತೆ ಕಳೆದ ವರುಷವೂ ಏನೇನೂ ಸಂಭವಿಸಲಿಲ್ಲ. ಈ ವರುಷವೂ ಏನೂ ಸಂಬವಿಸದು
ಅಂತ ಭಾವಿಸಲೇ ಬಾರದು. ಆದರೆ ಇವರ ಪಾರ್ಟನರ್ಶಿಪ್ ಒಳ್ಳೆಯದಾಗಿ ನಡೆಯುವುದರಲ್ಲಿ ಸಂದೇಹವೇ ಇಲ್ಲ.
ಪಾರ್ಟ್ನರ್ಶಿಪ್ ಅಂದರೆ, ಮನೆಯ ಮಡದಿ ಅಥವಾ ಪತಿಯು ಕೂಡಾ ಬರುತ್ತಾರೆನ್ನಿ. ನೀವುಗಳು
ಬಿಸಿನೆಸ್ಸಿನಲ್ಲಿದ್ದರೆ ಪಾರ್ಟ್ನರ್ಶಿಪ್ ಇಲ್ಲಾಂದ್ರೆ ನಿಮ್ಮ ಸ್ಪೌಸ್ ಬರುತ್ತಾರೆ.
For these natives,
Saturn though is posited in 7th H, viz. in Scorpio hither to, being
dharma and karmadhipati, he becomes yoga karaka planet. So he must have done well
in 2016 only. But there were no special things happened or took place during
this period just to remember it. But your partnership must have done well
during the period under reference. Even spouse also come under the partnership,and
hence, your relationship with them must be good only.
ಆದರೆ ಶನಿಯ ಡೈರೆಕ್ಟ್ ದೃಸ್ಟಿಯಿಂದಾಗಿ ನಿಮಗೆ ಸೊಂಟ ನೋವು, ಕೀಲಿನ ನೋವು, ಕಾಲು ಗಂಟಿನ ನೋವು ಬರಲು ಸಾಧ್ಯ. ಆದರೆ ಇದು ಜನುವರಿ ೨೬ ನೇ ತಾರೀಕಿನ ವರೆಗೆ ಮಾತ್ರ ಅನ್ನಿ. ಅಲ್ಲಿಯವರೆಗೆ
ನೀವುಗಳು ಭೂಮಿ ಸಂಬಂಧಿತ ಸಾಲವನ್ನ ಮಾತ್ರ ಮಾಡದಿರಿ. ಇದಕ್ಕೆ ಕಾರಣ ಶನಿ ಗ್ರಹವು ವ್ಯವಸಾಯಕ್ಕೆ ಕಾರಕ
ಗ್ರಹನಾಗಿರುವನು. ಶನಿ ಗ್ರಹವು ಜನುವರಿ ೨೬ ರ ಮೇಲೆ ವೃಷಭ ರಾಶಿಗೆ ಅಷ್ಟಮದ ಮನೆಯಾದ ಧನೂರ್
ರಾಶಿಗೆ ಹೋಗಲಿಕ್ಕಿರುವನು. ಆವಾಗ ಇವರಿಗೆ ನವಮಾಧಿಪತಿ ಮತ್ತು ಧರ್ಮಾಧಿಪತಿ, ಅರ್ಥಾತ್, ಧರ್ಮ
ಕರ್ಮಾಧಿಪತಿಯಾಗಿ ಅಷ್ಟಮ ಸ್ಥಾನದಲ್ಲಿರುವ ಕಾರಣ ಈ ಎಲ್ಲಾ ಕಾರಕತ್ವಗಳು ಸ್ವಲ್ಪ ಮಂದಗತಿಯಲ್ಲಿ
ಹೋಗಲು ಸಾಧ್ಯ.
But, since Saturn
directly aspects your house from Scorpio where he is posited heithero, you
might have been suffering from back pain, knee joint pain, leg pain or even hip
joint pain etc. But these are up to January 26th, 2017. Till then
please do not take any loan to the agriculture purpose as Saturn is the Karaka
for Agriculture activities. If already you had taken the loan, it would have
become debt on your head! After January 26th, 2017 Saturn will move
to your 8th H which is the house of hurdles. Since he is the lords
of Dharma and Karma, all the karakatwas of these house will become slow! But
there is yet another scholl of thouhts which says If Malefic occupies Bad
places in your horoscope, it will be doing well! But this will apply only to
the planets who are permanently occupying in your Birth Chart according to me
and not for the planets in Gochara.
ಆದರೆ
ಕೆಟ್ಟ ಗ್ರಹ ಕೆಟ್ಟ ಮನೆಯಲ್ಲಿ ಉತ್ತಮನು. ಈ
ಒಂದು ನಿಯಮಾವಳಿಯು ಅಥವಾ ಡಿಕ್ಟಮ್ ನಿಮ್ಮ ಜಾತಕದಲ್ಲಿ ಪರ್ಮನೆಂಟಾಗಿ ಸ್ಥಿತರಿರುವ ಗ್ರಹಗಳಿಗೆ
ಅನ್ವಯವೇ ವಿನಹ ಗೋಚಾರ ಗ್ರಹಗಳಿಗಲ್ಲ. ಹಾಗಾದರೆ ಗೋಚಾರದಲ್ಲಿ ಆತನು ಏನನ್ನ ಮಾಡಿಯಾನು ಅಂದರೆ,
೩,೬ ಮತ್ತು ೧೧ ನೇ ಮನೆಗೆ ಒಳ್ಳೆಯ ಫಲಗಳನ್ನ ಕೊಡುವನು.? ಅಂದರೆ ನಿಮಗೆ ಆರೋಗ್ಯ ವಿಚಾರದಲ್ಲಿ ಸ್ವಲ್ಪ ತೊಂದರೆಗಳನ್ನ
ಕೊಟ್ಟಾನು. ನೀವು ಆಸ್ಪತ್ರೆಯತ್ತ ಮುಖವನ್ನ ಹಾಕಬೇಕಾದೀತು. ಆತನು ನಿಮಗೆ ಯೋಗಕಾರಕ ಗ್ರಹನು ಅಲ್ಲದೇ
ಇದ್ದರೆ ಇನ್ನಸ್ಟು ಬರ್ಬಾದ್ ಮಾಡಲು ಸಾಧ್ಯ. ಆತನನ್ನ ನೀವು ನಂಬದೇ ಹೋದಲ್ಲಿ, ಹನುಮಂತನ ಸ್ಮರಣೆಯನ್ನ
ಸದಾ ಮಾಡದಿದ್ದಲ್ಲಿ, ನಿಮ್ಮ ಕಾಲಗತಿಗೇ ಕಷ್ಠ ತಂದೊಡ್ಡಿಯಾನು. ಹುಷಾರ್.
When Saturn in Gochara,
as I learnt from my teachers, it will do good for the houses 3, 6 and 11.
Likewise, Mars, Rahu, and Ketu also do Good in these houses I refered in
previous sentence. Again if he is not yogakaraka
planet, he would have done some damages. So you need not be afraid of according
to my analysis.
ಆದ್ದರಿಂದ
ಈ ೨ ೧/೨ ವರುಷಗಳಲ್ಲಿ, ನೀವುಗಳು ಹನುಮನ ಮಂದಿರಕ್ಕೆ ಹೋಗುತ್ತಾ ಇರಿ. ಶನಿ ಮಂದಿರಕ್ಕೆ ಕೊನೇ
ಪಕ್ಷ ಶನಿವಾರ ಶನಿವಾರ ಹೋಗಿ ಬನ್ನಿ. ಬಡ ಬಗ್ಗರಿಗೆ ಅನ್ನ ದಾನ, ರೋಟಿ ದಾನ, ವಸ್ತ್ರ ದಾನ
ಮಾಡುತ್ತಾ ಬನ್ನಿ. ನಿಮ್ನ ವರ್ಗದವರೇನಾದರೂ ನಿಮ್ಮ ಫ಼ೇಕ್ಟರಿಯಲ್ಲಿ ಕೆಲಸವನ್ನ
ಮಾಡುತ್ತಿದ್ದಲ್ಲಿ, ಅವರುಗಳಿಗೆ ಸಂಬಳವನ್ನ ಹೆಚ್ಚಳ ಮಾಡಿ. ನಿಮಗೆ ಒಳ್ಳೆಯದಾಗುತ್ತೆ ನೋಡಿ.
ಇದಕ್ಕೆ ಕಾರಣ ಶನಿ ಗ್ರಹವು ನಿಮ್ನ ವರ್ಗದವರಿಗೆ ಕಾರಕ ಗ್ರಹ.
What you have to do is next 2 ½ years, please do visit
Hanuman Mandir and start chanting Hanuman Chalis or go to Shani Mandir on every
Saturday and start chanting Hanuman Chalis. Also offer black til, black cloths
to Shani Mandir plus you have to lit the lamp in gingally oil also. There is a
custom in Muslims which is good custom also. What they do is, weekly twice,
they offer Rottis to poor people in front of their Masjid or in their place of
work such as Hotels, Shops etc. Likewise, Punjabis and Gujaratis are also offering
the same. Even in Hindus also thses customs might be in vougue or in practice.
What I wanted to tell you is that, this is a very good custom and practice. By
doing this, Saturn will be very happy and he will definetly bless you, so that Saturn
will take you to from where to where you just don’t know. That is the power of
Saturn! Even if you are a factory head, do increase the salary of working
class, give yearly bonus to them so that Saturn will be very happy and
definetly he will bestow immense wealth as well as He is the karaka for working
class! These are petty solutions does in the life very well which our Brothers
and Sisters are not aware off.
ಇನ್ನು ರಾಹು ಗ್ರಹವು ಸಿಂಹ ರಾಶಿಯಿಂದ ಕಟಕಕ್ಕೆ
ಚಲಿಸಲ್ಪಡುವನು. ಆಗ ನಿಮ್ಮ ತಂದೆಯ ಆರೋಗ್ಯಕ್ಕೆ ಕುತ್ತು ಬರಲು ಸಾಧ್ಯ.
ಕಾರಣ ರಾಹು ಗ್ರಹವು ೯ ನೇ ಮನೆಯನ್ನ, ಅಂದರೆ ಮಕರ ರಾಶಿಯನ್ನ
ದಿಟ್ಟಿಸುವನು ಅಥವಾ ದೃಷ್ಟಿಸುವನು. ೯ ನೇ ಮನೆಯು ಭಾಗ್ಯಕ್ಕೂ ಕಾರಕ ಹಾಗೂ ತಂದೆಗೂ ಕಾರಕ ಗ್ರಹ.
ಅದರಲ್ಲೂ ಜನುವರಿ ತಿಂಗಳಲ್ಲಿ ಸೂರ್ಯನು ಮಕರದಲ್ಲೇ ಇರುವ ಕಾರಣ, ಅರ್ಥಾತ್ ಮಕರ ಸಂಕ್ರಾಂತಿಯ
ದಿನದಂದು ರವಿಯು ಮಕರಕ್ಕೆ ಕಾಲಿಡುವ ಕಾರಣ, ಆತನ ಮೇಲೆ ರಾಹುವಿನ ನೇರ ದೃಷ್ಟಿ ಬೀಳುವ ಕಾರಣ,
ಗೋಚಾರದ ಶನಿಯು ಮಕರದಿಂದ ವ್ಯಯದಲ್ಲಿರುವ ಕಾರಣ ನಿಮ್ಮ ತಂದೆಗೆ ಆಸ್ಪತ್ರೆಯಂತೂ ಖಂಡಿತ. ಆದರೆ
ಅವರು ಈಗಾಗಲೇ ರೋಗದಿಂದ ನರಳುತ್ತಿದ್ದಲ್ಲಿ, ಶುಭ ಗ್ರಹಗಳ ದೃಷ್ಟಿ ಇಲ್ಲದಲ್ಲಿ, ಮೇಲಕ್ಕೆ
ಟಿಕೇಟನ್ನೂ ತೆಗೆದುಕೊಂಡಾರು. ಹಾಗೆ ತೆಗೆದುಕೊಂಡಲ್ಲಿ ನನ್ನನ್ನು ದಯವಿಟ್ಟು ಬೈಯ್ಯಬೇಡಿ. ಎಲ್ಲಾ
ಅವನ ಇಚ್ಛೆ ಎಂದು ರಾಮ ರಾಮಾ ಅನ್ನಿರಿ. ಇಲ್ಲಿ ನಿಮಗೆ ಬೇಕಾಗುತ್ತೆ ರಾಹು ಶಾಂತಿ ಹಾಗೂ ಶನಿ ಶಾಂತಿ.
ಅಂದರೆ ಒಟ್ಟಿಗೆ ನವಗ್ರಹ ಹೋಮವನ್ನ ಮಾಡಿ, ಅಲ್ಲಿ ಶನಿ ಮತ್ತು ರಾಹುವಿಗೆ ಹೆಚ್ಚು ಮಂತ್ರವನ್ನ
ಹೇಳಿಸಿ. ಒಳ್ಳೆಯದಾಗುತ್ತೆ ನೋಡಿ. ಒಳ್ಳೆಯದೇ ಆಗಲಿ.
Rahu at present is posited in Leo
and by August 18, 2017, he will be moving to Cancer. Since Rahu is Venom Lord
and also aspects your 9th H, viz. Makara, your father may be in
trouble. His health may be upset! Sudden Bhagya may be bestowed on you as Rahu
is for the expansion and also for the Surprises in life! In the month of
January, Sun is also in Makara and Sun is the Karaka for Father and hence no
doubt, he will be in trouble during January-February, 2017! Again Gochara Shani
is in 12th to Makara. Hence you have to spend more money for your Father’s hospitalisation which may be
cent percent True also! Or Sun is also Karaka for the executives, Government
etc. You may be having troubles in this front also! Hence my best advice is to
perform Rahu Shanthi during this period and start chanting more and more Rahu
Mantras to subsidise the Rahu Bad Effects.
ಈ ಭವಿಷ್ಯವನ್ನ ಬರೆಯುತ್ತಿರುವ ಜ್ಯೋತಿಷ್ಯಗಾರರೂ ಇದೇ ರಾಶಿಗೆ ಸೇರಿರುತ್ತಾರೆ.
ಇನ್ನು ಗುರು ಗ್ರಹವು ಕನ್ಯಾ ರಾಶಿಯನ್ನ ಬಿಟ್ಟು ತುಲಾಕ್ಕೆ ಸಪ್ಟೆಂಬರ್ ಮಧ್ಯದಲ್ಲಿ ಕಾಲಿಡುವನು.
ಅಂದರೆ ನಿಮ್ಮ ರಾಶಿಗೆ ಆತನು ೬ ನೇ ಮನೆಯಲ್ಲಿದ್ದ
ಹಾಗಾಯಿತು. ೬ನೇ ಮನ್ಯಲ್ಲಿ ಗುರು ಗ್ರಹವು ಒಳ್ಳೆಯದನ್ನ ಮಾಡಲಿಕ್ಕಿಲ್ಲ. ವೃಷಭ ರಾಶಿಯವರಿಗೆ
ಸಾಲವೇನಾದರೂ ಇದ್ದಲ್ಲಿ ಅದು ಇನ್ನೂ ಸ್ವಲ್ಪ ಜಾಸ್ತಿಯೇ ಆದೀತು. ಕಾರಣ ಗುರು ಗ್ರಹವು ದೊಡ್ಡ
ಗ್ರಹ. ಸಣ್ಣ ಸಾಲವನ್ನ ದೊಡ್ಡದಾಗಿ ಮಾಡಲು ಸಾಧ್ಯ. ಮನೆಯ ಪರಿವಾರದ ಜನರು ಹಾಗೂ ಸಂಬಂಧಿಕರೊಡನೆ
ಜಗಳ ಸಾಧ್ಯ. ಇವೆಲ್ಲದಕ್ಕೂ ಗುರು ಶಾಂತಿಯೇ ಪರಿಹಾರವೆನ್ನಿ. ಇಲ್ಲಾ, ಗುರುಗಳನ್ನ ಹುಡುಕಿಕೊಂಡೂ
ಹೋಗಿ ಅವರುಗಳಿಗೆ ಮಾನ ಸನ್ಮಾನವನ್ನ ಮಾಡಿ ಬನ್ನಿ. ಇನ್ನು ಮಂಗಳ ಹಾಗೂ ಶುಕ್ರ ಗ್ರಹರು ತಮ್ಮ
ಗೋಚಾರದಲ್ಲಿ ಅವರಿರುವ ಮನೆಗಳನ್ನ ಆಧರಿಸಿ ಫಲಗಳನ್ನ ಕೊಡುವರು.
Guru Gochara:-
Guru Graha will be transiting from Kanya to
Libra during Mid of Saptember, 2017, preferable on 12th of
September, 2017 at morning 6.51 Am. Then Libra will become 6th from
your Rashi. Guru in Gochara will do Good only if he is in 2,5,7,9 and 11th
H from the rashi. Since 6th H is not coming under our said dictum,
he will do harm only. So he may admit you to the hospital. He may also force
you to go for the loan. He may also create misconceptions about you in the
minds of your close relatives etc. Again, Guru Graha aspects Kumbha Rashi which
is your professional house. Normally Jupiter should give you promotionsHe may
give also! Again, Jupiter’s 7th aspect will be on Aries which is
your 12th H. Hence you may spend more and more money on religious
activities. You may visit lot of temples during the stay of Jupiter in Gochara.
You may perform havans and homas! You may donate fund to these religious organisations!
Again, Jupiter’s 9th aspect will be on your 2nd H, Gemini
which is the house of Family, Finance, Communication and Right eyes etc. All these will be flourished. When money
comes, and then only you can spend you know?
New Year Kundali as of 1st
January, 2017 at 12.00 AM.
ಹೊಸ
ವರ್ಷ ೨೦೧೭, ಜನವರಿ ೧, ಬೆಳಿಗ್ಗೆ ೧೨.೦೦ ರ ಜಾತಕ
|
|
|
|
ಕೇತು ಶುಕ್ರ Ketu
Venus
Mars
ಕುಜ
|
1/1/2017 at 12.00 AM
೧/೧/೨೦೧೭ ೧೨.೦೦ ಬೆಳಿಗ್ಗೆ
ಶ್ರವಣ -೩ ( Shravana-3)
Bangalore
|
|
|
ಚಂದ್ರ
Moon
|
ರಾಹು
Rahu
|
||
ವ. ಬುಧ (Mer)
ರವಿ (Sun)
|
ಶನಿ Sat
|
|
ಲಗ್ನ
Lagna
ಗುರು
Jup
|
ಈ
ಮೇಲಿನ ಹೊಸ ವರ್ಷದ ಜಾತಕದಲ್ಲಿ, ಕುಜ ಮತ್ತು ಶುಕ್ರರು ಇಬ್ಬರೂ ಕೇತುವಿನೊಟ್ಟಿಗೆ ವೃಷಭ
ರಾಶಿಯಿಂದ ೧೦ ನೇ ಮನೆಯಲ್ಲಿರುವರು. ಅಂದರೆ, ವೃಷಭ ರಾಶಿಯವರಿಂದ ವೃತ್ತಿಯ ಮನೆಯಲ್ಲಿ ಲವ್
ಸ್ಕೇಂಡಲ್ಸ್ ನಡೆಯಲು ಸಾಧ್ಯ. ಇದಕ್ಕೆ ಕಾರಣ ಲವ್ ಪ್ಲೇನೆಟ್ಸ್ ಶುಕ್ರ ಮತ್ತು ಕುಜನಿದ್ದು ಅದಕ್ಕೆ ಹುಳಿಯನ್ನ ಹಿಂಡಲು ಕೇತು
ಉಪಸ್ಥಿತನಾಗಿರುವುದರಿಂದ. ಜಾಗ್ರತೆ ಇರಿ. ಇಲ್ಲಾ ನಿಮಗೆ ನಿಮ್ಮ ವೃತ್ತಿಯಲ್ಲಿರುವ -ರೊಂದಿಗೆ
ಮದುವೆ ನಡೆಯಲು ಸಾಧ್ಯ.
If you look at the
New Year Kundali, you may observe that Kumbaha (Aquarius) rashi is occupied by
Ketu, Mars and Venus. Both Mars and Venus are Love Planets and Ketu will be
like a drop of lemon juice in Milk. So, one has to be very careful that there
may be love scandals in the professional fields. If no scandal, then, native
may marry the person working in their office only after love affairs and then
onwards going for arranged marriage! Affairs have to be taken place before the
marriage!
Saturn is hitherto occupying 7th house and also he is the lord of 9th as well as 10th house, he became Yogakaraka Planet. As nothing has
happened in previous year of 2015 and in year 2016, During this period of
Saturn’s stay at Dhanur Rashi, the native of Taruus, should not take it so
lightly as he will be ocuupying 8th H from Taurus from January 26th,
2017. You may be getting some hurdles in your life particularly health related
issues. But if you are regular adorer of Saturn and Hunuman, even a single hair
will not be touched by him. Since he is the lord of 9th and now in
gochara he will be sitting or possiting in 8thH, your icoming Bhagya
may be put into some hurdles.
As such you are deprived of it! So Vrushabha Lagna or
Vrushabha rashi fellows should compulsorily be the visiter of Shani mandir
because of these factors. Your bone related issues may be aggrevated. Again his
3rd aspect will be on Kumbha Rashi which is your professional House.
So your promotion may be postponed or delayed. You may have to work still hard.
If you are business men, you should not involove in “HERA FERI” issues. If so,
you will be thrown out from the business! Be careful! Because Sahani is
Nyadheesh! He will uplift only those who are on legal way. Saturn will not
tolerate the persons on illegal ways.
Shani’s direct aspect will be Mithun or Gemini Rashi, which
is 2nd H for Taurans. Your finance portfolio is in doldrum! Your
family memebrs may not co-operate with you.
As Saturn’s 10th aspect is on Virgo, your
children house, your children may not get pass in the competitive examination.
They may be lazy in their studies.
No comments:
Post a Comment